പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಒಂದೇ-ಸಾರಿಗೆ എന്ന വാക്കിന്റെ അർത്ഥവും ഉദാഹരണവും.

ಒಂದೇ-ಸಾರಿಗೆ   ಕ್ರಿಯಾವಿಶೇಷಣ

അർത്ഥം : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಅತೀ ಕಮ್ಮಿ ಅವಧಿಯಲ್ಲಿ, ನಿರೀಕ್ಷೆಗೆ ಹೊರತಾಗಿ, ಅಚ್ಚರಿ ಹುಟ್ಟಿಸುವಂತೆ ನಡೆಯುವ ರೀತಿ

ഉദാഹരണം : ನಾವು ಹೊರಗೆ ಹೊರಟಾಗಲೆಲ್ಲ ಇದ್ದಕ್ಕಿದ್ದಂತೆ ಮಳೆ ಬರಲಾರಂಭಿಸಿತು.

പര്യായപദങ്ങൾ : ಅಕಸ್ಮಾತ್ತಾಗಿ, ಅಚಾನಕ್, ಅಚಾನಕ್ಕಂತ, ಅಚಾನಕ್ಕಾಗಿ, ಅನಿರೀಕ್ಷಿತವಾಗಿ, ಆಕಸ್ಮಿಕವಾಗಿ, ಇದ್ದಕ್ಕಿದ್ದ ಹಾಗೆ, ಇದ್ದಕ್ಕಿದ್ದಂತೆ, ಏಕಾಏಕಿ, ಏಕ್ದಂ, ಏಕ್ಧಂ, ಒಂದೇ ಸರತಿಗೆ, ಒಂದೇ ಸಾರಿಗೆ, ಒಂದೇ-ಸರತಿಗೆ, ಒಮ್ಮೆಲೇ, ಕ್ಷಣಾರ್ಧದಲ್ಲಿ, ಚಕಾರಂತ, ಚಕಾರನೆ, ಚಕ್ಕಂತ, ಚಕ್ಕನೆ, ಚಣಮತ್ತಿನಲ್ಲಿ, ತಟಕ್ಕಂತ, ತಟಕ್ಕನೆ, ತಟ್ಟಂತ, ತಟ್ಟನೆ, ಥಟಕ್ಕಂತ, ಥಟಕ್ಕನೆ, ಥಟ್ಟಂತ, ಥಟ್ಟನೆ, ದಿಡೀರಂತ, ದಿಡೀರನೆ, ದಿಢೀರಂತ, ದಿಢೀರನೆ, ನಿರೀಕ್ಷೆ ಮೀರಿ, ಪಟಕ್ಕಂತ, ಪಟಕ್ಕನೆ, ಪಟಾರಂತ, ಪಟಾರನೆ, ಪುಸುಕ್ಕಂತ, ಪುಸುಕ್ಕನೆ, ಸರಕ್ಕಂತ, ಸರಕ್ಕನೆ, ಹಠಾತ್ತನೆ, ಹಠಾತ್ತಾಗಿ


മറ്റ് ഭാഷകളിലേക്കുള്ള വിവർത്തനം :

Happening unexpectedly.

Suddenly she felt a sharp pain in her side.
all of a sudden, of a sudden, suddenly