അർത്ഥം : ದ್ರಾವಣದಲ್ಲಿ ಆಮ್ಲ, ಆಲ್ಕಲಿ ಅಥವಾ ಲವಣಗಳ ವಿಯೋಜನೆಯ ಫಲವಾಗಿ ಉತ್ಪತ್ತಿಯಾಗಿ ದ್ರಾವಣದ ವಿದ್ಯುದ್ವಾಹಕತೆಗೆ ಕಾರಣವಾಗುವ ಅಥವಾ ವಿವಿಧ ಕಾರಣಗಳಿಂದ ಅನಿಲಗಳಲ್ಲಿ ಉತ್ಪತ್ತಿಯಾಗಿ ಆ ಅನಿಲಗಳನ್ನು ವಿದ್ಯುದ್ವಾಹಕವನ್ನಾಗಿ ಮಾಡುವ
ഉദാഹരണം :
ಒಂದು ಅಥವಾ ಹೆಚ್ಚು ಇಲೆಕ್ಟ್ರಾನುಗಳನ್ನು ಕಳೆದುಕೊಂಡಿರುವ ಅಥವಾ ಒಂದು ಅಥವಾ ಹೆಚ್ಚು ಇಲೆಕ್ಟ್ರಾನುಗಳನ್ನು ಹೆಚ್ಚಿಸಿ ಕೊಂಡಿರುವ, ವಿದ್ಯುದಾವೇಶವುಳ್ಳ ಪರಮಾಣು ಅಥವಾ ಪರಮಾಣು ಪುಂಜ.
പര്യായപദങ്ങൾ : ಅಯಾನು
മറ്റ് ഭാഷകളിലേക്കുള്ള വിവർത്തനം :
विद्युत से चार्ज़ होने वाला परमाणु।
परमाणु में इलेक्ट्रान की संख्या कम या ज्यादा होने से आयन बनता है।