പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಏಳು എന്ന വാക്കിന്റെ അർത്ഥവും ഉദാഹരണവും.

ಏಳು   ನಾಮಪದ

അർത്ഥം : ಆರು ಮತ್ತು ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ

ഉദാഹരണം : ಮೂರು ಮತ್ತು ನಾಲ್ಕನ್ನು ಕೂಡಿದಾಗ ಸಿಗುವ ಉತ್ತರ ಏಳು.

പര്യായപദങ്ങൾ : 7, ಸಪ್ತ


മറ്റ് ഭാഷകളിലേക്കുള്ള വിവർത്തനം :

छः और एक को जोड़ने पर प्राप्त संख्या।

तीन और चार सात होता है।
7, VII, अब्धि, सप्त, सात,

The cardinal number that is the sum of six and one.

7, heptad, septenary, septet, seven, sevener, vii

ಏಳು   ಕ್ರಿಯಾಪದ

അർത്ഥം : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ

ഉദാഹരണം : ನೇತಾಜಿ ಭಾಷಣಮಾಡಲು ಎದ್ದರು.

പര്യായപദങ്ങൾ : ಎದ್ದುನಿಲ್ಲು, ಎದ್ದೇಳು, ನಿಂತುಕೊಳ್ಳು, ನಿಲ್ಲು


മറ്റ് ഭാഷകളിലേക്കുള്ള വിവർത്തനം :

टाँगें सीधी करके उनके आधार पर शरीर ऊँचा करना।

नेताजी भाषण देने के लिए उठे।
उठना, खड़ा होना

അർത്ഥം : ಮೇಲಕ್ಕೆ ಹೋಗು ಅಥವಾ ಏರು

ഉദാഹരണം : ಸೂರ್ಯ ನಿಧಾನವಾಗಿ ಮೇಲೆ ಬರುತ್ತಿದ್ದಾನೆ.

പര്യായപദങ്ങൾ : ಮೇಲೆ ಏಳು, ಮೇಲೆ ಬರು, ಹೊರ ಬರು

അർത്ഥം : ಕಳ್ಳತನ ಇತ್ಯಾದಿ ಅಥವಾ ಬೇರೆ ಅನ್ಯ ಉದ್ದೇಶದಿಂದ ವಸ್ತುವನ್ನು ತನ್ನ ವಶಕ್ಕೆ ಬರುವಂತೆ ಮಾಡಿಕೊಳ್ಳುವ ಪ್ರಕ್ರಿಯೆ

ഉദാഹരണം : ಅಪಹರಣಕಾರರು ಆ ಪಾಳು ಬಂಗಲೆಯಿಂದ ಎದ್ದು ಬೇರೆ ಕಡೆ ಹೋದರು.


മറ്റ് ഭാഷകളിലേക്കുള്ള വിവർത്തനം :

चोरी आदि या किसी अन्य मकसद से अपने कब्जे में करना।

अपहरणकर्ताओं ने उसे चौराहे पर से ही उठा लिया।
उठाना

അർത്ഥം : ಮುಂದೆ ಬರುವುದು ಅಥವಾ ಉಪಸ್ಥಿತವಾಗುವುದು

ഉദാഹരണം : ಅವರ ಮಾತಿನಿಂದ ಒಂದು ಹೊಸ ವಿವಾಧ ಹುಟ್ಟಿಕೊಂಡಿತು.

പര്യായപദങ്ങൾ : ಉದಯವಾಗು, ಎದ್ದುನಿಲ್ಲು, ಸೃಷ್ಟಿಯಾಗು, ಹುಟ್ಟಾಕು, ಹುಟ್ಟಿಕೊ

അർത്ഥം : ನಿದ್ದೆಯಿಂದ ಏಳುವುದು

ഉദാഹരണം : ತಾಯಿಯು ಇಂದು ಬೆಳ್ಳಗೆ ಏಳು ಗಂಟೆಗೆ ಎದ್ದರು.

പര്യായപദങ്ങൾ : ಎಚ್ಚರವಾಗು, ನಿದ್ದೆಯಿಂದೇಳು


മറ്റ് ഭാഷകളിലേക്കുള്ള വിവർത്തനം :

नींद छोड़कर उठना।

मैं आज सुबह सात बजे जागा।
आँख खोलना, उठना, जगना, जागना, सोकर उठना

Stop sleeping.

She woke up to the sound of the alarm clock.
arouse, awake, awaken, come alive, wake, wake up, waken

അർത്ഥം : ಜಾಗೃತವಾದ ಅವಸ್ಥೆಯಲ್ಲಿ ನಿದ್ರಾಹೀನರಾಗಿ ಇರು

ഉദാഹരണം : ಅವನು ಅನೇಕ ದಿನಗಳಿಂದ ಮಲಗದೆ ಎಚ್ಚರವಾಗಿಯೇ ಇದ್ದಾನೆ.

പര്യായപദങ്ങൾ : ಎಚ್ಚರವಾಗು ಮಲಗದಿರು, ನದ್ರೆ ಮಾಡದಿರು, ನಿದ್ದೆ ಮಾಡದಿರು


മറ്റ് ഭാഷകളിലേക്കുള്ള വിവർത്തനം :

जागृत अवस्था में निद्रारहित रहना।

वह कई दिनों से जाग रहा है।
जागना

Be awake, be alert, be there.

wake

ಏಳು   ಗುಣವಾಚಕ

അർത്ഥം : ಸರಿಸುಮಾರು ಏಳು

ഉദാഹരണം : ಈ ತರಗತಿಯಲ್ಲಿ ಏಳು ಮಕ್ಕಳಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

लगभग सात।

इस कक्षा के सातेक छात्र प्रथम श्रेणी में उत्तीर्ण हुए हैं।
सातेक

അർത്ഥം : ಆರು ಮತ್ತು ಒಂದು

ഉദാഹരണം : ಈ ಕೆಲಸಕ್ಕೆ ಏಳು ಕೂಲಿ ಆಳುಗಳ ಅವಶ್ಯವಿದೆ.

പര്യായപദങ്ങൾ : 7, ಸಪ್ತ


മറ്റ് ഭാഷകളിലേക്കുള്ള വിവർത്തനം :

छः और एक।

इस काम के लिए सात श्रमिकों की आवश्यकता है।
7, VII, सप्त, सात,

Being one more than six.

7, seven, vii