അർത്ഥം : ಅಧಿಕಾರವನ್ನು ತನ್ನ ಮನಸ್ಸಿಗೆ ಬಂದ ಹಾಗೆ ಉಪಯೋಗಿಸುವಕೊಳ್ಳುವ ಶಾಸಕ
ഉദാഹരണം :
ವಿಶ್ವದ ಕೆಲವು ದೇಶಗಳ ಶಾಸನಗಳು ಸ್ವೇಚ್ಛಾಪೂರ್ಣ ಶಾಸಕರ ಕೈಯಲ್ಲಿರುತ್ತದೆ.
പര്യായപദങ്ങൾ : ಅಂಕೆಯಿಲ್ಲದ ಶಾಸಕ, ಅಂಕೆಯಿಲ್ಲದ-ಶಾಸಕ, ಏಕತಂತ್ರ-ಶಾಸಕ, ನಿರಂಕುಶ ಶಾಸಕ, ನಿರಂಕುಶ-ಶಾಸಕ, ಸ್ವೇಚ್ಛಾಚಾರಿ ಶಾಸಕ, ಸ್ವೇಚ್ಛಾಚಾರಿ-ಶಾಸಕ, ಸ್ವೇಚ್ಛಾಪೂರ್ಣ ಶಾಸಕ, ಸ್ವೇಚ್ಛಾಪೂರ್ಣ-ಶಾಸಕ
മറ്റ് ഭാഷകളിലേക്കുള്ള വിവർത്തനം :
वह शासक जो अपने अधिकारों का बहुत मनमाना उपयोग करे।
विश्व के कुछ देशों का शासन कई बार तानाशाहों के हाथ में रहा है।