അർത്ഥം : ಬಿಟ್ಟಂತಹ ಅಥವಾ ಎಸೆದಂತಹ
ഉദാഹരണം :
ಧನಸ್ಸಿನಿಂದ ಬಿಟ್ಟಂತಹ ಬಾಣ ನೇರವಾಗಿ ಲಕ್ಷ್ಮಣನ ಕಡೆಗೆ ಹೋಯಿತು.
പര്യായപദങ്ങൾ : ಎಸೆದಂತ, ಎಸೆದಂತಹ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ, ಬಿಟ್ಟಂತ, ಬಿಟ್ಟಂತಹ, ಬಿಡಲ್ಪಟ್ಟಂತ, ಬಿಡಲ್ಪಟ್ಟಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಎಸೆಯಲಾದ ಅಥವಾ ಆಚೆ ಹಾಕಲಾದಂತಹ
ഉദാഹരണം :
ಅವನು ಎಸೆಯಲಾದಂತಹ ಊಟವನ್ನು ಎತ್ತಿಕೊಂಡು ಹೋದನು.
പര്യായപദങ്ങൾ : ಆಚೆ ಹಾಕಿದ, ಆಚೆ ಹಾಕಿದಂತ, ಆಚೆ ಹಾಕಿದಂತಹ, ಎಸೆದ, ಎಸೆಯಲಾದ, ಎಸೆಯಲಾದಂತ, ಎಸೆಯಲಾದಂತಹ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ
മറ്റ് ഭാഷകളിലേക്കുള്ള വിവർത്തനം :