അർത്ഥം : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಬಹುಜನರಿಗೆ ಗೊತ್ತಾಗುವ ಹಾಗೆ ಮಾಡುವ ಇಲ್ಲವೇ ನಡೆಸುವ ರೀತಿ
ഉദാഹരണം :
ಅವನು ಬಹಿರಂಗವಾಗಿ ಸರಕಾರದ ದಬ್ಬಾಳಿಕೆಯನ್ನು ವಿರೋಧಿಸಿದನು.
പര്യായപദങ്ങൾ : ಎಲ್ಲರ ಎದುರಿಗೆ, ಎಲ್ಲರ ಮುಂದುಗಡೆ, ಎಲ್ಲರಿಗೂ ಗೊತ್ತಾಗುವ ಹಾಗೆ, ಎಲ್ಲರಿಗೂ ತಿಳಿಯುವ ಹಾಗೆ, ಖುಲ್ಲಾಖಲ್ಲಾ, ಗೊತ್ತಾಗುವ ಹಾಗೆ, ತಿಳಿಯುವ ಹಾಗೆ, ಪ್ರಕಟವಾಗಿ, ಬಹಿರಂಗವಾಗಿ, ಬಹಿರ್ಮುಖವಾಗಿ
മറ്റ് ഭാഷകളിലേക്കുള്ള വിവർത്തനം :
सबके सामने या खुल कर।
खुलेआम उसने अपनी बात कह दी।