പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಎಬ್ಬಿಸು എന്ന വാക്കിന്റെ അർത്ഥവും ഉദാഹരണവും.

ಎಬ್ಬಿಸು   ನಾಮಪದ

അർത്ഥം : ಯಾರಾರದು ಸತ್ತ ಎರಡನೇ ಅಥವಾ ಮೂರನೇ ದಿನ ಬಂಧು ಬಳಗದವರು ಒಂದೆಡೆ ಸೇರಿ ಕೆಲವು ಪದ್ಧತಿ ಮತ್ತು ಕೊಡು-ಕೊಳ್ಳುವ ಕ್ರಿಯೆ

ഉദാഹരണം : ಇಂದು ರಾಮೂವನ್ನು ಎತ್ತುವ ಕೆಲಸಕ್ಕೆ ಹಳ್ಳಿಯ ಎಲ್ಲಾ ಜನರು ಹೋಗಬೇಕು.

പര്യായപദങ്ങൾ : ಎತ್ತುವ ಕೆಲಸ, ಎಬ್ಬಿಸುವಿಕೆ


മറ്റ് ഭാഷകളിലേക്കുള്ള വിവർത്തനം :

किसी के मरने के दूसरे या तीसरे दिन बिरादरी के लोगों का इकट्ठा होकर कुछ रस्म और लेने-देन करने की क्रिया।

आज रामू की उठावनी के लिए गाँव जाना है।
उठावनी, उठौनी

ಎಬ್ಬಿಸು   ಕ್ರಿಯಾಪದ

അർത്ഥം : ಪ್ರಜ್ಞೆ ಬರುವಂತೆ ಮಾಡುವುದು ಅಥವಾ ಚೈತನ್ಯಗೊಳಿಸುವ ಕ್ರಿಯೆ

ഉദാഹരണം : ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಯ ಎದೆಯ ಮೇಲೆ ಒತ್ತಿ ಅವರನ್ನು ಎಬ್ಬಿಸುವ ಪ್ರಯತ್ನ ಮಾಡಬಹುದು.

പര്യായപദങ്ങൾ : ಎಚ್ಚರಗೊಳಿಸು, ಚೈತ್ಯಗೊಳಿಸು


മറ്റ് ഭാഷകളിലേക്കുള്ള വിവർത്തനം :

होश में लाना या चेतना लाना।

हृदय गति के रुकने से बेहोश आदमी को उसने छाती पर दबाव डालकर सचेत किया।
जगाना, सचेत करना

Cause to become awake or conscious.

He was roused by the drunken men in the street.
Please wake me at 6 AM..
arouse, awaken, rouse, wake, wake up, waken

അർത്ഥം : ಎಬ್ಬಿಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸು

ഉദാഹരണം : ಪುರಾತನ ಕಾಲದಲ್ಲಿ ಜಮೀನ್ದಾರಿ ಜನರು ಹಳ್ಳಿಯ ಹೆಣ್ಣು ಮಕ್ಕಳನ್ನು ಎಬ್ಬಿಸುತ್ತಿದ್ದರು.

പര്യായപദങ്ങൾ : ಎಚ್ಚರಿಸು


മറ്റ് ഭാഷകളിലേക്കുള്ള വിവർത്തനം :

उठाने का काम किसी दूसरे से कराना।

पुराने जमाने में जमींदार लोग गाँव की बहू-बेटियों को उठवाते थे।
उठवा लेना, उठवाना

അർത്ഥം : ಯಾವುದಾದರು ವಸ್ತು, ಕೆಲಸ, ಮಾತು ಮೊದಲಾದವುಗಳಿಂದ ಜಿಜ್ಞಾಸೆ, ಪ್ರೇಮ ಮೊದಲಾದವುಗಳನ್ನು ಹುಟ್ಟಿಸುವುದು

ഉദാഹരണം : ನಿಮ್ಮ ಈ ಕೆಲಸದಿಂದ ನನ್ನಲ್ಲೂ ಸಹ ಉತ್ಸಾಹ ಹುಟ್ಟಿಸಿತು.

പര്യായപദങ്ങൾ : ಎಚ್ಚರಮಾಡು, ಎಚ್ಚರಿಸು, ಹುಟ್ಟಿಸು


മറ്റ് ഭാഷകളിലേക്കുള്ള വിവർത്തനം :

किसी वस्तु, काम, बात आदि के प्रति जिज्ञासा, प्रेम आदि पैदा करना।

आपके इस काम ने मेरे में भी उत्साह जगा दिया।
जगाना, पैदा करना

Call forth (emotions, feelings, and responses).

Arouse pity.
Raise a smile.
Evoke sympathy.
arouse, elicit, enkindle, evoke, fire, kindle, provoke, raise

അർത്ഥം : ಸ್ಥಾನವನ್ನು ಬಿಟ್ಟುಕೊಡುವ ಕ್ರಿಯೆ

ഉദാഹരണം : ಅವನು ಕುಳಿತುಕೊಳ್ಳುವುದಕ್ಕಾಗಿ ಸೋಹನನ್ನು ಕುರ್ಚಿಯಿಂದ ಎಬ್ಬಿಸಿದನು.

പര്യായപദങ്ങൾ : ಎಳಿಸು


മറ്റ് ഭാഷകളിലേക്കുള്ള വിവർത്തനം :

स्थान त्याग कराना।

उसने स्वयं बैठने के लिए सोहन को कुर्सी पर से उठाया।
उठाना

Put into an upright position.

Can you stand the bookshelf up?.
place upright, stand, stand up

അർത്ഥം : ಎಬ್ಬಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ഉദാഹരണം : ಅಣ್ಣನನ್ನು ಎಬ್ಬಿಸುವಂತೆ ಅತ್ತಿಗೆಗೆ ಅಮ್ಮ ಹೇಳಿದರು

പര്യായപദങ്ങൾ : ಎಳಿಸು


മറ്റ് ഭാഷകളിലേക്കുള്ള വിവർത്തനം :

जगाने का काम किसी और से कराना।

माँ भाभी से भइया को जगवा रही हैं।
जगवाना

അർത്ഥം : ಕೆಳಗಿನಿಂದ ಮೇಲಕ್ಕೆ ಎತ್ತು

ഉദാഹരണം : ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು.

പര്യായപദങ്ങൾ : ಎತ್ತು, ಏರಿಸು, ಮೇಲೆ ಎತ್ತು


മറ്റ് ഭാഷകളിലേക്കുള്ള വിവർത്തനം :

नीचे से ऊपर लाना।

उसने दोनों हाथों से गगरी उठाई।
उकसाना, उगसाना, उचाना, उठाना

Take and lift upward.

gather up, lift up, pick up

അർത്ഥം : ಮಲಗಿರುವವರನ್ನು ಎಬ್ಬಿಸುವ ಕ್ರಿಯೆ

ഉദാഹരണം : ಅಮ್ಮ ಪ್ರತಿದಿನ ಬೆಳಗ್ಗೆ ರಾಹೂಲನನ್ನು ಎಬ್ಬಿಸುತ್ತಾರೆ.

പര്യായപദങ്ങൾ : ಎಚ್ಚಿರಿಸು, ಎಳಿಸು


മറ്റ് ഭാഷകളിലേക്കുള്ള വിവർത്തനം :

सोए हुए को उठने में प्रवृत्त करना।

माँ रोज सुबह राहुल को जगाती है।
उठाना, जगाना

Cause to become awake or conscious.

He was roused by the drunken men in the street.
Please wake me at 6 AM..
arouse, awaken, rouse, wake, wake up, waken

അർത്ഥം : ಮನೆ ಅಥವಾ ಗೋಡೆ ಮೊದಲಾದವುಗಳನ್ನು ಕಟ್ಟುವ ಪ್ರಕ್ರಿಯೆ

ഉദാഹരണം : ಮೇಸ್ತ್ರಿಯು ಗೋಡೆಯನ್ನು ಎಬ್ಬಿಸುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

मकान या दीवार आदि तैयार करना।

मिस्त्री और मजदूर अभी दीवार उठा रहे हैं।
उँचाना, उचकाना, उठाना, ऊँचा करना, खड़ा करना, तैयार करना, बनाना

Make by combining materials and parts.

This little pig made his house out of straw.
Some eccentric constructed an electric brassiere warmer.
build, construct, make