പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಎದೆ എന്ന വാക്കിന്റെ അർത്ഥവും ഉദാഹരണവും.

ಎದೆ   ನಾಮಪದ

അർത്ഥം : ಹೆಂಗಸಿನ ಮೊಲೆ

ഉദാഹരണം : ಅಮ್ಮ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದಾಳೆ

പര്യായപദങ്ങൾ : ಕುಚ, ಮೊಲೆ, ವಕ್ಷ, ಸ್ತನ


മറ്റ് ഭാഷകളിലേക്കുള്ള വിവർത്തനം :

स्त्री का स्तन।

माँ बच्चे को अपने स्तन से दूध पिला रही है।
अस्तन, उरोज, गात, चूची, छाती, पयोधर, प्रलंब, प्रलम्ब, बोबा, वक्ष, शृंग, स्तन

Either of two soft fleshy milk-secreting glandular organs on the chest of a woman.

boob, bosom, breast, knocker, tit, titty

അർത്ഥം : ಹೃದಯದ ಒಳಗಿನ ಎಡಭಾಗದಲ್ಲಿರುವ ಒಂದು ಅವಯವ ಅದರ ಹೊಡೆದು ಕೊಳ್ಳುವಿಕೆಯಿಂದ ಶರೀರದ ಎಲ್ಲಾ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತಾ ಇರುತ್ತದೆ

ഉദാഹരണം : ಹೃದಯ ಪ್ರಾಣಿಗಳ ಮಹತ್ವ ಪೂರ್ಣವಾದ ಭಾಗ.

പര്യായപദങ്ങൾ : ಆತ್ಮ, ಜೀವ, ತಿರುಳು, ಪ್ರಾಣಮಯ ಸ್ಥಾನ, ಮನಸ್ಸು, ಯಕೃತ್ತು, ವಕ್ಷಸ್ಥಳ, ಸತ್ವ, ಸಾರ, ಹಾರ್ಡ್, ಹೃದಯ


മറ്റ് ഭാഷകളിലേക്കുള്ള വിവർത്തനം :

छाती के अंदर बायीं ओर का एक अवयव जिसके स्पन्दन से सारे शरीर की नाड़ियों में रक्त-संचार होता रहता है।

हृदय प्राणियों का महत्वपूर्ण अंग है।
अवछंग, असह, उअर, उछंग, उर, करेजा, कलेजा, जिगर, जियरा, जिया, दिल, मर्म, मर्म स्थल, हार्ट, हिय, ही, हृदय

അർത്ഥം : ಹೊಟ್ಟೆ ಮತ್ತು ಕುತ್ತಿಗಿಯ ಮಧ್ಯದ ಮೂಳೆಯನ್ನು ಅಸ್ಥಿಪಂಜರದಿಂದ ಮಾಡಿರುವುದು

ഉദാഹരണം : ಅಮ್ಮ ಅಳುತ್ತಾ ಮಗುವನ್ನು ತನ್ನ ಎದೆಯ ಮೇಲೆ ಹಾಕಿ ಅಪ್ಪಿದಳು

പര്യായപദങ്ങൾ : ಎದೆಗುಂಡಿಗೆ, ವಕ್ಷ, ವಕ್ಷ-ಸ್ಥಳ, ವಕ್ಷಸ್ಥಳ


മറ്റ് ഭാഷകളിലേക്കുള്ള വിവർത്തനം :

शरीर का वह भाग जो पेट और गरदन के बीच स्थित होता है।

माँ ने रोते हुए बच्चे को अपनी छाती से लगा लिया।
अँकवार, अँकोर, अँकोरी, अँकौर, अंकोर, अंकोरी, अंकौर, अकोर, अकोरी, आगा, उर, छाती, वक्ष, वक्ष स्थल, वक्ष-स्थल, वक्षस्थल, वच्छ, वत्स, सीना

The part of the human torso between the neck and the diaphragm or the corresponding part in other vertebrates.

chest, pectus, thorax

അർത്ഥം : ಹಾಲನ್ನು ಸೃಜಿಸುವ ಗ್ರಂಥಿಗಳನ್ನು ಒಳಗೊಂಡಿರುವ ಮಹಿಳೆಯ ಎದೆಯ ಮೆತ್ತನೆಯ ಎರಡು ಭಾಗಗಳು

ഉദാഹരണം : ತಾಯಿಯು ತನ್ನ ಮಗನಿಗೆ ಮೊಲೆ ಹಾಲು ಕುಡಿಸುತ್ತಿದ್ದಾಳೆ.

പര്യായപദങ്ങൾ : ಕುಚ, ಮೊಲೆ, ವಕ್ಷ, ಸ್ತನ


മറ്റ് ഭാഷകളിലേക്കുള്ള വിവർത്തനം :

किसी मादा का वह अंग जिसमें दूध रहता है।

माँ अपने स्तन का दूध बच्चे को पिलाती है।
गाय के स्तन को देखकर उसके दूध देने की क्षमता का पता लग जाता है।
अस्तन, आँग, कुच, चूची, बोबा, वाम, सारंग, स्तन

Either of two soft fleshy milk-secreting glandular organs on the chest of a woman.

boob, bosom, breast, knocker, tit, titty

അർത്ഥം : ಹೃದಯದ ಬಲಭಾಗದಲ್ಲಿರುವ ಚಿಕ್ಕ ಚೀಲ(ಕರಳು) ಇದರ ಕ್ರಿಯೆಯಿಂದ ಆಹಾರವನ್ನು ಜೀರ್ಣಿಸುತ್ತದೆಪಚನ ಮಾಡುತ್ತದೆ

ഉദാഹരണം : ಉಲ್ಟ-ಪಲ್ಟ ತಿನ್ನುವುದರಿಂದ ಪಿತ್ತಾಶಯಕ್ಕೆ ಸಂಬಂಧಿಸಿದ ರೋಗ ಬರುತ್ತದೆಆಹಾರವನ್ನು ಸರಿಯಾದ ಕ್ರಮದಲ್ಲಿ ತಿನ್ನದೇ ಇರುವುದರಿಂದ ಪಿತ್ತಾಶಯಕ್ಕೆ ಸಂಬಂಧಿಸಿದ ರೋಗ ಬರುತ್ತದೆ.

പര്യായപദങ്ങൾ : ಕಾಳಜ, ಯಕೃತ್ತು, ಹೃದಯ


മറ്റ് ഭാഷകളിലേക്കുള്ള വിവർത്തനം :

पेट में दाहिनी ओर की वह थैली जिसकी क्रिया से भोजन पचता है।

उल्टा-सीधा खाने से यकृत संबंधी रोग हो सकते हैं।
करेजा, कलेजा, कालक, जिगर, यकृत, लिवर, लीवर