അർത്ഥം : ಹತ್ತಬಹುದಾದಂತಹ ಇಳಿಜಾರಾದ ಭೌಗೋಳಿಕ ಭಾಗ
ഉദാഹരണം :
ನಾನು ಇಂದು ಎತ್ತರದ ಬೆಟ್ಟವನ್ನು ಹತ್ತಿದೆವು.
പര്യായപദങ്ങൾ : ಎತ್ತರವಾದ, ಎತ್ತರವಾದಂತ, ಎತ್ತರವಾದಂತಹ
മറ്റ് ഭാഷകളിലേക്കുള്ള വിവർത്തനം :
Moving or going or growing upward.
The ascending plane.അർത്ഥം : ಉಚ್ಚ ಸ್ವರದಲ್ಲಿ ಉಚ್ಚಾರಣೆ ಮಾಡಿದಂತಹ
ഉദാഹരണം :
ಅವರಿಗೆ ಎತ್ತರದ ಸ್ವರದಲ್ಲಿ ಮಾತನಾಡಿದರೆ ಮಾತ್ರ ಕೇಳಿಸುತ್ತದೆ.
പര്യായപദങ്ങൾ : ಉಚ್ಚ, ಉಚ್ಚ ಧ್ವನಿ, ಉಚ್ಚ ಸ್ವರ, ಎತ್ತರದ ಧ್ವನಿ, ಎತ್ತರದ ಸ್ವರ, ದೊಡ್ಡ, ದೊಡ್ಡ ಧ್ವನಿ, ದೊಡ್ಡ ಸ್ವರ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರು ಬಹಳ ಉದ್ದ ಅಥವಾ ಎತ್ತರವಾಗಿರುವರು
ഉദാഹരണം :
ಅಮಿತಾಭ್ ಅವರು ಬಹಳ ಎತ್ತರದ ವ್ಯಕ್ತಿ.
പര്യായപദങ്ങൾ : ಉದ್ದವಾಗಿರುವ
മറ്റ് ഭാഷകളിലേക്കുള്ള വിവർത്തനം :