പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಎಚ್ಚರವಿಲ್ಲದ എന്ന വാക്കിന്റെ അർത്ഥവും ഉദാഹരണവും.

ಎಚ್ಚರವಿಲ್ಲದ   ಗುಣವಾಚಕ

അർത്ഥം : ಸಂವೇದನೆ ಅಥವಾ ಎಚ್ಚರದ ಸ್ಥಿತಿ ಇಲ್ಲದಿರುವುದು

ഉദാഹരണം : ದೇಹದಲ್ಲಿ ಎಚ್ಚರವಿಲ್ಲದ ಅಂಗಗಳಿದ್ದರೆ ಅದು ಕುಷ್ಠರೋಗದ ಲಕ್ಷಣ.

പര്യായപദങ്ങൾ : ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ, ಸಂವೇದನ ರಹಿತ, ಸಂವೇದನ ರಹಿತವಾದ, ಸಂವೇದನ ರಹಿತವಾದಂತ, ಸಂವೇದನ ರಹಿತವಾದಂತಹ


മറ്റ് ഭാഷകളിലേക്കുള്ള വിവർത്തനം :

जो संवेदना का हरण करता हो।

शल्य चिकित्सा से पूर्व रोगी को संवेदनहारी औषध दी गई।
निश्चेतक, संवेदनहारी, संवेदनाहारी

അർത്ഥം : ಜ್ಞಾನ ನೆಟ್ಟಗೆ ಇಲ್ಲದೆ ಇರುವುದು

ഉദാഹരണം : ಪ್ರಜ್ಞೆಯಿಲ್ಲದ ಹೆಂಗಸು ಬಡಬಡಿಸುತ್ತಿದ್ದಳು

പര്യായപദങ്ങൾ : ಜ್ಞಾನವಿಲ್ಲದ, ಪ್ರಜ್ಞೆಯಿಲ್ಲದ


മറ്റ് ഭാഷകളിലേക്കുള്ള വിവർത്തനം :

जिसका होश ठिकाने न हो।

बदहवास स्त्री बड़बड़ाये जा रही थी।
पागल कुत्ते के काट लेने के कारण संगीता बदहवास हो गई है।
बदहवास, बेहवास

അർത്ഥം : ಯಾರ ಕ್ರಿಯೆ ಅಥವಾ ಚೇಷ್ಠೆ ನಿಂತಿದೆಯೋ

ഉദാഹരണം : ರೋಗಿಯು ನಿಷ್ಕ್ರಿಯವಾದ ಅವಸ್ಥೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾನೆ.

പര്യായപദങ്ങൾ : ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ, ನಿಷ್ಕ್ರಿಯ, ನಿಷ್ಕ್ರಿಯವಾದ, ನಿಷ್ಕ್ರಿಯವಾದಂತ, ನಿಷ್ಕ್ರಿಯವಾದಂತಹ, ಮಲಗಿದ, ಮಲಗಿದಂತ, ಮಲಗಿದಂತಹ, ಸುಪ್ತವಾದ, ಸುಪ್ತವಾದಂತ, ಸುಪ್ತವಾದಂತಹ


മറ്റ് ഭാഷകളിലേക്കുള്ള വിവർത്തനം :

जिसकी क्रिया या चेष्टा रुकी हुई हो।

रोगी निष्क्रिय अवस्था में बिस्तर पर पड़ा है।
अचेष्ट, असक्रिय, निश्चेष्ट, निष्क्रिय, सुप्त, सुसुप्त

In a condition of biological rest or suspended animation.

Dormant buds.
A hibernating bear.
Torpid frogs.
dormant, hibernating, torpid

അർത്ഥം : ಯಾರಿಗೆ ಎಚ್ಚರವಿಲ್ಲವೊ ಅಥವಾ ಅಜಾಗರೂಕರಾಗಿದ್ದಾರೋ

ഉദാഹരണം : ಕೆಲವು ಜನರು ಜ್ವರದ ತಾಪವನ್ನು ತಡಯಲಾಗದೆ ಎಚ್ಚರವಿಲ್ಲದಂತಾಗುತ್ತಾರೆ.

പര്യായപദങ്ങൾ : ಅಜಾಗರೂಕ, ಅಜಾಗರೂಕತೆಯ, ಅಜಾಗರೂಕತೆಯಂತ, ಅಜಾಗರೂಕತೆಯಂತಹ, ಅಜಾಗರೂಕದ, ಅಜಾಗರೂಕದಂತ, ಅಜಾಗರೂಕದಂತಹ, ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

जिसे कोई खबर या जानकारी न हो।

कुछ ऐसे लोग भी होते हैं जो बीमारियों से बेखबर रहते हैं।
अनजान, बेखबर, बेख़बर

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting