പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಎಚ್ಚರದ എന്ന വാക്കിന്റെ അർത്ഥവും ഉദാഹരണവും.

ಎಚ್ಚರದ   ಗುಣವಾಚಕ

അർത്ഥം : ಪೂರ್ಣ ಅರಿವುಳ್ಳ ಸ್ಥಿತಿ ಅಥವಾ ಭಾವ

ഉദാഹരണം : ಸಾಮಾಜಿಕ ಪ್ರಜ್ಞೆಯುಳ್ಳ ರಾಜಕಾರಣಿಗಳು ಇಂದು ಅಪರೂಪ.

പര്യായപദങ്ങൾ : ಎಚ್ಚರದಂತ, ಎಚ್ಚರದಂತಹ, ಎಚ್ಚೆತ್ತಿರುವ, ಎಚ್ಚೆತ್ತಿರುವಂತ, ಎಚ್ಚೆತ್ತಿರುವಂತಹ, ಪ್ರಜ್ಞೆಯುಳ್ಳ, ಪ್ರಜ್ಞೆಯುಳ್ಳಂತ, ಪ್ರಜ್ಞೆಯುಳ್ಳಂತಹ


മറ്റ് ഭാഷകളിലേക്കുള്ള വിവർത്തനം :

चेतना से भरा हुआ या जिसमें चेतना हो।

लोगों द्वारा मृत समझे जाने वाले व्यक्ति को देखने के बाद चिकित्सक ने बताया कि वह चैतन्य है।
चेतन, चेतनायुक्त, चैतन्य, संज्ञायुक्त, सचेत, सचेतन

അർത്ഥം : ಯಾರೋ ಒಬ್ಬರು ಎಚ್ಚರಿಕೆಯಿಂದ ಇರುವ

ഉദാഹരണം : ಜಾಗೃತ ಕಾವಲುಗಾರ ಕಳ್ಳನನ್ನು ಹಿಡಿದು ಅದುಮಿದ.

പര്യായപദങ്ങൾ : ಎಚ್ಚರದಂತ, ಎಚ್ಚರದಂತಹ, ಎಚ್ಚರವಿರುವ, ಎಚ್ಚರವಿರುವಂತ, ಎಚ್ಚರವಿರುವಂತಹ, ಎಚ್ಚರಿಕೆಯ, ಎಚ್ಚರಿಕೆಯಾದ, ಎಚ್ಚರಿಕೆಯಾದಂತ, ಎಚ್ಚರಿಕೆಯಾದಂತಹ, ಗಮನ ಕೊಡುವ, ಗಮನ ಕೊಡುವಂತ, ಗಮನ ಕೊಡುವಂತಹ, ಜಾಗರೂಕ, ಜಾಗರೂಕವಾದ, ಜಾಗರೂಕವಾದಂತ, ಜಾಗರೂಕವಾದಂತಹ, ಜಾಗೃತ, ಜಾಗೃತವಾದ, ಜಾಗೃತವಾದಂತ, ಜಾಗೃತವಾದಂತಹ, ಜೋಕೆಯ, ಜೋಕೆಯಾದ, ಜೋಕೆಯಾದಂತ, ಜೋಕೆಯಾದಂತಹ, ಲಕ್ಷ್ಯಕೊಡುವ, ಲಕ್ಷ್ಯಕೊಡುವಂತ, ಲಕ್ಷ್ಯಕೊಡುವಂತಹ


മറ്റ് ഭാഷകളിലേക്കുള്ള വിവർത്തനം :

അർത്ഥം : ಜಾಗರೂಕತೆಗೆ ಸಂಬಂಧಿಸಿದ ಅಥವಾ ಜಾಗರೂಕತೆಯ ರೂಪದಲ್ಲಿ ಅಥವಾ ಸಮಾದಾನಕರವಾದ ವಿಚಾರದಿಂದ ಮಾಡುವುದಂತಹ

ഉദാഹരണം : ಪೊಲೀಸರು ಶತ್ರುಗಳ ಬಂಧನಕ್ಕಾಗಿ ಜಾಗರೂಕತೆಯಿಂದ ಕಾರ್ಯಾಚರಣೆಯನ್ನು ನಡೆಸುತ್ತಿದೆ.

പര്യായപദങ്ങൾ : ಎಚ್ಚರ, ಎಚ್ಚರಿಕೆ, ಎಚ್ಚರಿಕೆಯ, ಜಾಗರೂಕತೆ, ಜಾಗರೂಕತೆಯ, ಜಾಗರೂಕತೆಯಂತ, ಜಾಗರೂಕತೆಯಂತಹ


മറ്റ് ഭാഷകളിലേക്കുള്ള വിവർത്തനം :

एहतियात संबंधी या एहतियात के रूप में या सावधानी के विचार से किया जाने वाला।

पुलिस हमलों से बचने के लिए एहतियाती कारवाई कर रही है।
एहतियाती