അർത്ഥം : ವಿದ್ಯಾರ್ಥಿಗಳ ಅಥವಾ ಪರಿಕ್ಷಾರ್ಥಿಗಳ ಜ್ಞಾನ ಅಥವಾ ಅರ್ಹತೆಯನ್ನು ಬಾಯಿಪ್ರಶ್ನೆಯಿಂದ ಅಥವಾ ಲಿಖಿತ ಪ್ರಶ್ನೆಗಳಿಂದ ಪರೀಕ್ಷಿಸುವುದು
ഉദാഹരണം :
ಶಂಕರನು ಹತ್ತನೆ ತರಗತಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾನೆ.
പര്യായപദങ്ങൾ : ಪರೀಕ್ಷೆ
മറ്റ് ഭാഷകളിലേക്കുള്ള വിവർത്തനം :
The act of giving students or candidates a test (as by questions) to determine what they know or have learned.
examination, testing