പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಋಷಿ എന്ന വാക്കിന്റെ അർത്ഥവും ഉദാഹരണവും.

ಋಷಿ   ನಾಮಪದ

അർത്ഥം : ಸಂಸಾರದಿಂದ ದೂರ ಉಳಿದು ಧಾರ್ಮಿಕ ಆಚರಣೆಯಲ್ಲಿ ಜೀವನವನ್ನು ನಡೆಸುತ್ತಿರುವ ವ್ಯಕ್ತಿಪುರುಷ

ഉദാഹരണം : ಸಾಧುಗಳ ಜೀವನ ಸದಾ ಪರೋಪಕಾರದಲ್ಲಿ ಕಳೆದು ಹೋಗಿರುವುದು.

പര്യായപദങ്ങൾ : ಮಾಹಾತ್ಮ, ಮುನಿ, ಸಂತರು, ಸಾಧು


മറ്റ് ഭാഷകളിലേക്കുള്ള വിവർത്തനം :

सांसारिकता से अलग रहकर धार्मिक जीवन बिताने वाला पुरुष।

साधु का जीवन परोपकार में ही व्यतीत होता है।
नीवर, नैकटिक, महात्मा, संत, सन्त, साधु

(Hinduism) an ascetic holy man.

saddhu, sadhu

അർത്ഥം : ಸಂನ್ಯಾಸ ಆಶ್ರಮದಲ್ಲಿ ವಾಸಿಸುವವರು ಮತ್ತು ಅಲ್ಲಿನ ನಿಯಮವನ್ನು ಪಾಲಿಸುತ್ತಿರುವ ವ್ಯಕ್ತಿ

ഉദാഹരണം : ಚಿತ್ರ ಕೋಟದಲ್ಲಿ ನಾನು ಒಬ್ಬ ದೊಡ್ಡ ಸಂನ್ಯಾಸಿಯನ್ನು ಭೇಟಿ ಮಾಡಿದೆ.

പര്യായപദങ്ങൾ : ಅವಧೂತ್, ಎತಿ, ಮುನಿ, ಯೋಗಿ, ವಿರಕ್ತ, ಸಂನ್ಯಾಸಿ


മറ്റ് ഭാഷകളിലേക്കുള്ള വിവർത്തനം :

संन्यास आश्रम में रहने वाला तथा उसके नियमों का पालन करने वाला व्यक्ति।

चित्रकूट में मेरी मुलाक़ात एक बहुत बड़े संन्यासी से हुई।
अवधू, अवधूत, परिव्राज, परिव्राजक, संन्यासी, सन्नासी

A male religious living in a cloister and devoting himself to contemplation and prayer and work.

monastic, monk

അർത്ഥം : ವೇದಮಂತ್ರಗಳನ್ನು ಪ್ರಕಾಶನ ಮಾಡುವವ

ഉദാഹരണം : ವೇದಾಂತವು ಯಾವ ಒಬ್ಬ ಋಷಿಯ ಆಸ್ತಿಯಲ್ಲ.

പര്യായപദങ്ങൾ : ಮುನಿ


മറ്റ് ഭാഷകളിലേക്കുള്ള വിവർത്തനം :

वेदमंत्रों का प्रकाशक।

वेदांत किसी एक ऋषि की देन नहीं है।
ऋषि, मंत्रकार, मंत्रदृष्ट्रा, मुनि

അർത്ഥം : ಆಧ್ಯಾತ್ಮಿಕವಾದ ಮತ್ತು ಭೌತಿಕವಾದ ತತ್ವಗಳ ಜ್ಞಾನಿ, ಅತಿಯಾದ ಬುದ್ಧಿವಂತ, ದೂರದೃಷ್ಟಿ, ಒಳ್ಳೆಯ ಚರಿತ್ರೆಯುಳ್ಳ ಮತ್ತು ತ್ಯಾಗ ವ್ಯಕ್ತಿ

ഉദാഹരണം : ಭಾರತದಲ್ಲಿ ಬಹಳ ದೊಡ್ಡ-ದೊಡ್ಡ ಋಷಿಮುನಿಗಳು ಇದ್ದಾರೆ.

പര്യായപദങ്ങൾ : ಋಷಿಮುನಿ, ಗುರು, ತಪ್ಪಸ್ವಿ, ಮುನಿ


മറ്റ് ഭാഷകളിലേക്കുള്ള വിവർത്തനം :

आध्यात्मिक और भौतिक तत्वों का ज्ञाता, परम बुद्धिमान, दूरदर्शी, सच्चरित्र और त्यागी व्यक्ति।

भारत में बहुत बड़े-बड़े ऋषि हुए हैं।
आप्त, ऋषि, मुनि, वाज

A mentor in spiritual and philosophical topics who is renowned for profound wisdom.

sage

അർത്ഥം : ತಪಸ್ಸನ್ನು ಮಾಡುವ ವ್ಯಕ್ತಿ

ഉദാഹരണം : ವಿಶ್ವಾಮಿತ್ರನು ಒಬ್ಬ ತಪಸ್ವಿ ಅಥವಾ ಋಷಿ.

പര്യായപദങ്ങൾ : ತಪವಂತ, ತಪಸಿ, ತಪಸ್ವಿ, ತಪೋಧರ್ಮ, ತಪೋನಿದಿ, ತಪೋನಿಷ್ಠ, ತಪೋಮೂರ್ತಿ, ತ್ಯಾಗಿ


മറ്റ് ഭാഷകളിലേക്കുള്ള വിവർത്തനം :

Someone who practices self denial as a spiritual discipline.

abstainer, ascetic

ಋಷಿ   ಗುಣವಾಚಕ

അർത്ഥം : ಒಂದು ಕಡೆ ನೆಲಸಿಲ್ಲದವ

ഉദാഹരണം : ಜಂಗಮರು ಒಂದೇ ಕಡೆ ನೆಲಸದೆ ಎಲ್ಲಾ ಕಡೆ ಓಡಾಡುವರು.

പര്യായപദങ്ങൾ : ಋಷಿಗಳಾದ, ಋಷಿಗಳಾದಂತ, ಋಷಿಗಳಾದಂತಹ, ಜಂಗಮ, ಜಂಗಮರಾದ, ಜಂಗಮರಾದಂತ, ಜಂಗಮರಾದಂತಹ, ತಪಸ್ವಿ, ತಪಸ್ವಿಯಾದ, ತಪಸ್ವಿಯಾದಂತ, ತಪಸ್ವಿಯಾದಂತಹ, ಮುನಿ, ಮುನಿಗಳಾದ, ಮುನಿಗಳಾದಂತ, ಮುನಿಗಳಾದಂತಹ


മറ്റ് ഭാഷകളിലേക്കുള്ള വിവർത്തനം :

जो चलता-फिरता हो।

जंगम जीव अपनी जगह बदलता रहता है।
अस्थावर, चलिष्णु, जंगम, सचल

Capable of being moved or conveyed from one place to another.

movable, moveable, transferable, transferrable, transportable