പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಊದು എന്ന വാക്കിന്റെ അർത്ഥവും ഉദാഹരണവും.

ಊದು   ನಾಮಪದ

അർത്ഥം : ಬಾಯಿಯಿಂದ ಗಾಳಿಯನ್ನು ಹೊರಗೆ ಹಾಕುವ ಕ್ರಿಯೆ

ഉദാഹരണം : ಊದಿ ಅವನು ಒಂದೇ ಸಲ ಎಲ್ಲಾ ಮೋಂಬತ್ತಿಗಳನ್ನು ಆರಿಸಿದನು.


മറ്റ് ഭാഷകളിലേക്കുള്ള വിവർത്തനം :

मुँह की हवा को सवेग बाहर छोड़ने की क्रिया।

एक फूँक में ही उसने सारी मोमबत्तियाँ बूझा दी।
दम, फूँक

അർത്ഥം : ಕೆಲವು ವಿಶಿಷ್ಟ ಕಾರಣಗಳಿಂದಾಗಿ ಅಸ್ವಾಭಾವಿಕವಾದ ರೂಪದಿಂದ ಉಬ್ಬುವ ಅಥವಾ ಹಿಗ್ಗುವ ಅವಸ್ಥೆ

ഉദാഹരണം : ರಕ್ತ ಹೆಪ್ಪುಗಟ್ಟುವುದರಿಂದ ಮೆದುಳಿನ ನಾಡಿಗಳು ಉಬ್ಬು ಅಥವಾ ಹಿಗ್ಗುವ ಸಂಭವಗಳಿರುತ್ತವೆ.

പര്യായപദങ്ങൾ : ಉಬ್ಬು, ಹಿಗ್ಗು


മറ്റ് ഭാഷകളിലേക്കുള്ള വിവർത്തനം :

कुछ विशिष्ट कारणों से अस्वाभाविक या कृत्रिम रूप से बढ़ने या फूलने की अवस्था।

रक्तचाप बढ़ने से मस्तिष्क की नाड़ी स्फीति बढ़ने की संभावना रहती है।
स्फीति

The act of filling something with air.

inflation

ಊದು   ಕ್ರಿಯಾಪದ

അർത്ഥം : ಬಾಯಿಯಿಂದ ಗಾಳಿಯನ್ನು ಊದುತ್ತಾ ವಾದ್ಯವನ್ನು ನುಡಿಸುವ ಪ್ರಕ್ರಿಯೆ

ഉദാഹരണം : ಕಥೆ ಪ್ರಾರಂಭಿಸುವ ಮುನ್ನ ಭಟರು ಶಂಕವನ್ನು ಊದಿದರು.


മറ്റ് ഭാഷകളിലേക്കുള്ള വിവർത്തനം :

मुख से बजाए जाने वाले बाजों को फूँककर बजाना।

कथा प्रारम्भ करने से पूर्व पंडितजी ने शंख फूँका।
फूँकना, फूंकना

Play or sound a wind instrument.

She blew the horn.
blow

അർത്ഥം : ಬಾಯಿಯಿಂದ ವೇಗವಾಗಿ ಹವೆವನ್ನು ಊದಿ ಬೆಂಕಿಯ ಪ್ರಜ್ವಲತೆಯನ್ನು ಹೆಚ್ಚಿಸುವ ಪ್ರಕ್ರಿಯೆ

ഉദാഹരണം : ಸರೀತ ಬಾಯಿಯಿಂದ ಹವೆಯನ್ನು ಊದಿ ಬೆಂಕಿಯ ಉರಿಯನ್ನು ಹೆಚ್ಚಿಸುತ್ತಿದ್ದಾಳೆ.


മറ്റ് ഭാഷകളിലേക്കുള്ള വിവർത്തനം :

फूँक मार कर दहकाना या प्रज्वलित करना।

सरिता ठंडे चूल्हे को फूँक रही है।
फूँकना, फूंकना

Start to burn or burst into flames.

Marsh gases ignited suddenly.
The oily rags combusted spontaneously.
catch fire, combust, conflagrate, erupt, ignite, take fire

അർത്ഥം : ಪೆಟ್ಟು, ರೋಗ ಇತ್ಯಾದಿಗಳ ಕಾರಣ ದೇಹದ ಯಾವುದೇ ಭಾಗ ಊದಿಕೊಳ್ಳುವ ಕ್ರಿಯೆ

ഉദാഹരണം : ಪೆಟ್ಟು ಬಿದ್ದ ಕಾರಣ ನನ್ನ ಮೊಳಕೈ ಊದಿಕೊಂಡಿದೆ.

പര്യായപദങ്ങൾ : ಉಬ್ಬು, ಬಾವೇರು, ಬೋರೆ ಬರು


മറ്റ് ഭാഷകളിലേക്കുള്ള വിവർത്തനം :

आघात,रोग आदि के कारण शरीर के किसी अंग का (प्रायः पीड़ा लिए हुए) फूलना।

मार लगने से उसका घुटना सूज गया।
फूलना, सूजना

Expand abnormally.

The bellies of the starving children are swelling.
intumesce, swell, swell up, tumefy, tumesce

അർത്ഥം : ಮಂತ್ರವನ್ನು ಪಠಿಸಿ ಇನ್ನೊಬ್ಬರ ಮೇಲೆ ಎನನ್ನಾದರೂ ಊದುವ ಪ್ರಕ್ರಿಯೆ

ഉദാഹരണം : ಹಳ್ಳಿಗಳಲ್ಲಿ ಮಾಟ ಮಂತ್ರದ ಪ್ರಭಾವನ್ನು ದೂರ ಮಾಡುಲು ತಾಂತ್ರಿಕ ಜನರು ಊದುವರು.


മറ്റ് ഭാഷകളിലേക്കുള്ള വിവർത്തനം :

मंत्र आदि पढ़कर किसी पर फूँक मारना।

गाँव में टोना का प्रभाव दूर करने के लिए सोखा लोग फूँकते हैं।
फूँकना, फूंकना

അർത്ഥം : ಯಾವುದೋ ಒಂದು ವಸ್ತುವನ್ನು ದೊಡ್ಡದಾಗಿ ಮಾಡಲು ಅದರ ಒಳಗೆ ಗಾಳಿ, ದ್ರವ ಪದಾರ್ಥ ಮುಂತಾದವುಗಳ ಮೂಲಕ ತುಂಬಿ ಊದಿಸುವ ಪ್ರಕ್ರಿಯೆ

ഉദാഹരണം : ಮಗು ಉಸಿರು ಬುರುಡೆಯನ್ನು ಊದುತ್ತಿದೆ.


മറ്റ് ഭാഷകളിലേക്കുള്ള വിവർത്തനം :

किसी वस्तु के विस्तार को उसके अंदर वायु,तरल पदार्थ आदि के द्वारा दबाब पहुँचाकर बढ़ाना।

बच्चा गुब्बारा फुला रहा है।
माँ सब्जी बनाने के लिए चना फुला रही है।
फुलाना

Fill with gas or air.

Inflate a balloons.
blow up, inflate

അർത്ഥം : ಚಿಕ್ಕದಾಗಿ ಬಾಯಿ ತೆಗೆದು ಗಾಳಿ ಹೊರಗೆ ಬಿಡುವುದು

ഉദാഹരണം : ಉರಿ ಕಡಿಮೆ ಮಾಡಲು ಅವನು ತನ್ನ ಗಾಯದ ಮೇಲೆ ಊದುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

मुँह बहुत थोड़ा खुला रखकर हवा बाहर निकालना।

जलन कम करने के लिए वह अपने घाव को फूँक रही है।
आग जलाने के लिए वह बार-बार चूल्हे को फूँक रही है।
फूँक मारना, फूँकना, फूंक मारना, फूंकना

Exhale hard.

Blow on the soup to cool it down.
blow