അർത്ഥം : ಉಸಿರಾಡಲು ತೊಂದರೆಯಾಗುವ ಸ್ಥಿತಿ ಅಥವಾ ಭಾವನೆ
ഉദാഹരണം :
ಉಸಿರು ಕಟ್ಟುವುದರಿಂದ ತಪ್ಪಿಸಿಕೊಳ್ಳು ಅವನು ಕೋಣೆಯ ಎಲ್ಲಾ ಕಿಟಕಿ ಮತ್ತು ಬಾಗಿಲನ್ನು ತೆರೆದನು,
മറ്റ് ഭാഷകളിലേക്കുള്ള വിവർത്തനം :
അർത്ഥം : ಅನುಕೂಲವಲ್ಲದ ಪರಿಸ್ಥಿತಿಯಿಂದ ಉಂಟಾಗುವ ಮಾನಸಿಕ ವೇದನೆಯಿಂದ ಮನುಷ್ಯ ಕಳವಳವನ್ನು ಅನುಭವಿಸುತ್ತಾನೆ
ഉദാഹരണം :
ಹವಮಾನ ಬದಲಾವಣೆಯಲ್ಲಿ ಉಸಿರು ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಸರಿಯಾದ ಉಪಾಯ ಮಾಡುವುದು ಅವಶ್ಯ
മറ്റ് ഭാഷകളിലേക്കുള്ള വിവർത്തനം :
प्रतिकूल परिस्थितियों के कारण उत्पन्न मानसिक अवस्था जिसमें व्यक्ति बेचैनी महसूस करता है।
वातावरण में परिवर्तन घुटन से छुटकारा पाने का उपयुक्त उपाय है।അർത്ഥം : ಉಸಿರಾಡಲು ಕಷ್ಟವಾಗುವ ಸ್ಥಿತಿ
ഉദാഹരണം :
ಈ ಕಲುಷಿತ ವಾತಾವರಣದಲ್ಲಿ ನನ್ನ ಉಸಿರು ಕಟ್ಟುತ್ತಿದೆ.
പര്യായപദങ്ങൾ : ಉಸಿರು ಸಿಕ್ಕುವುದು
മറ്റ് ഭാഷകളിലേക്കുള്ള വിവർത്തനം :
श्वास लेने में परेशानी होना।
ऐसे प्रदूषित वातावरण में मेरा दम घुट रहा है।Deprive of oxygen and prevent from breathing.
Othello smothered Desdemona with a pillow.