പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉಳಿಸು എന്ന വാക്കിന്റെ അർത്ഥവും ഉദാഹരണവും.

ಉಳಿಸು   ನಾಮಪದ

അർത്ഥം : ರಕ್ಷಿಸುವ ಕ್ರಿಯೆ

ഉദാഹരണം : ಈಶ್ವರನ ಹತ್ತಿರ ರಕ್ಷಿಸುವ ಸಾಧನಗಳಿವೆ.

പര്യായപദങ്ങൾ : ಕಾಪಾಡು, ಪಾರುಮಾಡು, ರಕ್ಷಿಸು


മറ്റ് ഭാഷകളിലേക്കുള്ള വിവർത്തനം :

उबरने की क्रिया।

ईश्वर साधना जग उबराई का साधन है।
उबराई, निस्तराई

Recovery or preservation from loss or danger.

Work is the deliverance of mankind.
A surgeon's job is the saving of lives.
deliverance, delivery, rescue, saving

ಉಳಿಸು   ಕ್ರಿಯಾಪದ

അർത്ഥം : ತೊಂದರೆಯಿಂದ ಕಾಪಾಡುವುದು

ഉദാഹരണം : ಅತ್ತೆ ಸೊಸೆಗೆ ಬಳೆಗಳನ್ನು ನೀಡಿ, ಇದು ನಮ್ಮ ಪೂರ್ವಜರ ಕುರುಹು ಇದನ್ನು ಇನ್ನು ಮುಂದೆ ನೀನು ಸಂಭಾಲಿಸು ಎಂದರು.

പര്യായപദങ്ങൾ : ರಕ್ಷಿಸು, ಸಂಭಾಲಿಸು, ಸಂರಕ್ಷಿಸು, ಸಂರಕ್ಷೆ ಮಾಡು


മറ്റ് ഭാഷകളിലേക്കുള്ള വിവർത്തനം :

बुरी दशा में जाने से रोकना।

बहू यह कंगन हमारे पुरखों की निशानी है अब इसे तुम सँभालो।
सँभालना, संभालना, सम्भालना, सम्हालना, सुरक्षित रखना

Keep in safety and protect from harm, decay, loss, or destruction.

We preserve these archeological findings.
The old lady could not keep up the building.
Children must be taught to conserve our national heritage.
The museum curator conserved the ancient manuscripts.
conserve, keep up, maintain, preserve

അർത്ഥം : ಭವಿಷ್ಯದಲ್ಲಿ ಪ್ರಯೋಜನಕ್ಕೆ ಬರಲು ಅಥವಾ ಜೀವನದ ಆಗು ಹೋಗುಗಳಲ್ಲಿ ಉಪಯೋಗಕ್ಕೆ ಬರಲು ಅದನ್ನು ಬೇರೆ ಇಡುವ ಪ್ರಕ್ರಿಯೆ

ഉദാഹരണം : ನೀವು ಸ್ವಲ್ಪ ಹಣವನ್ನು ಬೇರೆ ಇಡು.

പര്യായപദങ്ങൾ : ಬೇರೆ ಇಡು


മറ്റ് ഭാഷകളിലേക്കുള്ള വിവർത്തനം :

* अलग रखना विशेषकर भविष्य में उपयोग के लिए या किसी होनी या अनहोनी के लिए।

आप कुछ धन अलग रखिए।
अलग रखना, रक्षित करना

Hold back or set aside, especially for future use or contingency.

They held back their applause in anticipation.
reserve

അർത്ഥം : ಕೆಲಸಕ್ಕೆ ಬರುವ ಅಥವಾ ಖರ್ಚಾಗುವುದರಿಂದ ಉಳಿಸು

ഉദാഹരണം : ಮನೋಹರನು ಜಿಪುಣತನದಿಂದಾಗಿ ತುಂಬಾ ಹಣವನ್ನು ಉಳಿಸಿದನು.


മറ്റ് ഭാഷകളിലേക്കുള്ള വിവർത്തനം :

काम में आने या खर्च होने से रोकना।

मनोहर ने कंजूसी द्वारा बहुत पैसा बचाया।
बचत करना, बचाना

Spend sparingly, avoid the waste of.

This move will save money.
The less fortunate will have to economize now.
economise, economize, save

അർത്ഥം : ಯಾರೋ ಒಬ್ಬ ವ್ಯಕ್ತಿ ಅಥವಾ ವಸ್ತು ಮೊದಲಾದವುಗಳ ಮೇಲೆ ಧ್ಯಾನವನ್ನು ನೀಡು

ഉദാഹരണം : ನನ್ನ ಸೊಸೆ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಮಕ್ಕಳು ಮತ್ತು ಮನೆಯನ್ನು ಸಂಭಾಳಿಸುತ್ತಿದ್ದಾಳೆ.

പര്യായപദങ്ങൾ : ಪಾಲನೆಮಾಡು, ರಕ್ಷಿಸು, ಸಂಬಾಳಿಸು, ಸಂರಕ್ಷಿಸು ನಿಭಾಯಿಸು


മറ്റ് ഭാഷകളിലേക്കുള്ള വിവർത്തനം :

किसी व्यक्ति या वस्तु आदि का ध्यान रखना।

मेरी बहू अब नौकरी छोड़कर बच्चों तथा घर को सँभालती है।
अवरेवना, देख-भाल करना, देख-रेख करना, देखना, देखना-भालना, देखभाल करना, देखरेख करना, सँभालना, संभालना, सम्भालना, सम्हालना, साज सँभाल करना

Have care of or look after.

She tends to the children.
tend

അർത്ഥം : ವಿಪತ್ತು ಅಥವಾ ಕಷ್ಟಕ್ಕೆ ಸಿಲುಕದಂತೆ ಮಾಡುವುದು

ഉദാഹരണം : ಕಾವಲುಗಾರ ಕಳ್ಳರಿಂದ ಹಳ್ಳಿಯವರನ್ನು ರಕ್ಷಿಸಿದನು.

പര്യായപദങ്ങൾ : ಕಾಪಾಡು, ರಕ್ಷಿಸು


മറ്റ് ഭാഷകളിലേക്കുള്ള വിവർത്തനം :

विपत्ति या कष्ट आदि में न पड़ने देना।

चौकीदार ने चोरों से गाँववालों को बचाया।
अँदाना, बचाना, बरकाना, रक्षा करना

Shield from danger, injury, destruction, or damage.

Weatherbeater protects your roof from the rain.
protect

അർത്ഥം : ಆತಿಕ್ರಮಣ ಬೆಟೆಯಾಡುವುದು, ಮೀನು ಹಿಡಿಯುವುದು ಇತ್ಯಾದಿ ಮಾಡದೆ ದೂರ ಉಳಿಯುವುದು ಅಥವಾ ಉಪಯೋಗಿಸದೆ ಇರುವ ಪ್ರಕ್ರಿಯೆ

ഉദാഹരണം : ಈ ಸರೋವರನ್ನು ಉಳಿಸಿ.

പര്യായപദങ്ങൾ : ರಕ್ಷಿಸು, ಸಂರಕ್ಷಿಸು


മറ്റ് ഭാഷകളിലേക്കുള്ള വിവർത്തനം :

अतिक्रमण, शिकार करने, मछली आदि मारने से दूर रखना या उपयोग न करने देना।

इस झील को बचाइए।
बचाना, संरक्षित रखना, सुरक्षित रखना

Keep undisturbed for personal or private use for hunting, shooting, or fishing.

Preserve the forest and the lakes.
preserve

അർത്ഥം : ಯಾವುದನ್ನಾದರು ಅಥವಾ ಯಾರನ್ನಾದರೂ ಉಳಿಸುವ ಕ್ರಿಯೆ

ഉദാഹരണം : ನಾವು ನಮ್ಮ ಆತ್ಮ ಗೌರವದ ರಕ್ಷಣೆಯನ್ನು ಎಲ್ಲಾ ಸಂದರ್ಭದಲ್ಲಿಯೂ ಮಾಡಿಕೊಳ್ಳಬೇಕು.

പര്യായപദങ്ങൾ : ರಕ್ಷಣೆ ಮಾಡು, ರಕ್ಷಿಸು


മറ്റ് ഭാഷകളിലേക്കുള്ള വിവർത്തനം :

ऐसी क्रिया करना जिससे कुछ या कोई बचे।

हमें अपनी सम्मान को हर हालात में बचाना चाहिए।
बचाना, रक्षा करना

Shield from danger, injury, destruction, or damage.

Weatherbeater protects your roof from the rain.
protect