അർത്ഥം : ಮರ, ಸ್ಟೀಲ್ ಅಥವಾ ಹಿತ್ತಾಳೆ ಮೊದಲಾದವುಗಳಿಂದ ಮಾಡಿದ ಉಪಕರಣದಿಂದ ರೊಟ್ಟಿ, ಪೂರಿ ಮೊದಲಾದವುಗಳನ್ನು ಅರೆಯಲಾಗುತ್ತದೆ
ഉദാഹരണം :
ಅಮ್ಮ ಲಟ್ಟಣಿಗೆಯಿಂದ ರೊಟ್ಟಿಯನ್ನು ಅರೆಯುತ್ತಿದ್ದಾಳೆ.
പര്യായപദങ്ങൾ : ಉರುಳಕ, ಯಂತ್ರದ ರೋಲರ, ಲಟ್ಟಣಿಗೆ, ಲತ್ತಿಗುಣಿ
മറ്റ് ഭാഷകളിലേക്കുള്ള വിവർത്തനം :
Utensil consisting of a cylinder (usually of wood) with a handle at each end. Used to roll out dough.
rolling pin