അർത്ഥം : ಭೂಮಿ ಅಥವಾ ಯಾವುದಾದರು ಆಧಾರದ ಮೇಲೆ ಉರುಳಾಡುವುದು ಅಥವಾ ಮಲಗಿ ಆ ಕಡೆ-ಈ ಕಡೆ ತಿರುಗು
ഉദാഹരണം :
ಮಗು ತನ್ನ ಇಷ್ಟವನ್ನು ಪುರ್ತಿ ಮಾಡಬೇಕೆಂದು ನೆಲೆದ ಮೇಲೆ ಹೊರಳಾಡು ಹಠಮಾಡುತ್ತದೆ.
പര്യായപദങ്ങൾ : ಒದ್ದಾಡು, ಹೊರಳಾಡು, ಹೊರಳು
മറ്റ് ഭാഷകളിലേക്കുള്ള വിവർത്തനം :
भूमि या किसी आधार पर चित्त या पट होते हुए इधर-उधर होना।
अपनी ज़िद्द पूरी कराने के लिए बच्चे अक़सर ज़मीन पर लोटते हैं।അർത്ഥം : ಮೇಲೆ-ಕೆಳಗೆ ತಿರುಗುತ್ತ ಬೀಳುವ ಕ್ರಿಯೆ
ഉദാഹരണം :
ಕೈಯಿಂದ ಬಿದ್ದಂತಹ ಚೆಂಡು ಭೂಮಿಯ ಮೇಲೆ ಬಿದ್ದು ಉರುಳಿ ಹೋಯಿತು.
പര്യായപദങ്ങൾ : ಜಾರು, ಮುಗ್ಗರಿಸಿ ಬೀಳು
മറ്റ് ഭാഷകളിലേക്കുള്ള വിവർത്തനം :
Roll (a ball).
bowl