അർത്ഥം : ಶರೀರದ ರಕ್ತನಾಡಿ ಮೊದಲಾದವುಗಳಲ್ಲಿ ತೊಂದರೆ ಉಂಟಾದಾಗ ಶಸ್ತ್ರ ಚಿಕಿತ್ಸೆಯಿಂದ ಮಾಡಲಾಗುವಂತಹ ಉಪ ಮಾರ್ಗ
ഉദാഹരണം :
ಶಸ್ತ್ರ ಚಿಕಿತ್ಸಕನು ಹೃದಯ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಹೃದಯದಲ್ಲಿ ಒಂದು ಉಪ ಅಡ್ಡ-ಕೊಳವೆಯನ್ನು ಅಳವಡಿಸಿದರು.
പര്യായപദങ്ങൾ : ಉಪ ಅಡ್ಡ-ಕೊಳವಿ, ಉಪಮಾರ್ಗ
മറ്റ് ഭാഷകളിലേക്കുള്ള വിവർത്തനം :
A surgically created shunt (usually around a damaged part).
bypass