അർത്ഥം : ಉಪ್ಪಾಗುವ ಸ್ಥಿತಿ ಅಥವಾ ಲವಣದ ಭಾವ ಅಥವಾ ಧರ್ಮ
ഉദാഹരണം :
ಸಮುದ್ರದ ನೀರಿನಲ್ಲಿ ತುಂಬಾ ಉಪ್ಪು ಇರುವುದು.
പര്യായപദങ്ങൾ : ಲವಣ
മറ്റ് ഭാഷകളിലേക്കുള്ള വിവർത്തനം :
അർത്ഥം : ರಾಜಾಸ್ಥಾನದಲ್ಲಿರುವ ಸರೋವರದಲ್ಲಿ ದೊರೆಯುವ ಒಂದು ತರಹದ ಉಪ್ಪು
ഉദാഹരണം :
ಅವನು ಮಾರುಕಟ್ಟೆಯಲ್ಲಿ ಒಂದು ಕೇಜಿ ಉಪ್ಪನ್ನು ಖರೀದಿಸಿದ.
പര്യായപദങ്ങൾ : ಲವಣ
മറ്റ് ഭാഷകളിലേക്കുള്ള വിവർത്തനം :
White crystalline form of especially sodium chloride used to season and preserve food.
common salt, salt, table saltഅർത്ഥം : ಕ್ಷಾರವಿರುವ ಮೊಣ್ಣು ಮೈದಾನದಲ್ಲಿ ಕಾಣಸಿಗುವುದು
ഉദാഹരണം :
ಹಳ್ಳಿಯಲ್ಲಿ ಕೆಲವರು ಲವಣನ್ನು ಬಟ್ಟೆ ಒಗೆಯಲು ಬಳಸುತ್ತಾರೆ.
പര്യായപദങ്ങൾ : ಲವಣ
മറ്റ് ഭാഷകളിലേക്കുള്ള വിവർത്തനം :
खार मिली वह मिट्टी जो ऊसर मैदान में पायी जाती है।
ग्रामीण क्षेत्रों में कुछ लोग रेह का उपयोग कपड़े धोने के लिए करते हैं।അർത്ഥം : ಕ್ಷಾರದೊಡನೆ ಆಮ್ಲವು ಒಂದು ಲೋಹ ಅಥವಾ ಲೋಹದಂಥ ರ್ಯಾಡಿಕಲ್ಲನ್ನು ಸ್ಥಳಾಂತರಿಸುವುದನ್ನು ಒಳಗೊಂಡಂತೆ, ರಾಸಾಯನಿಕ ಕ್ರಿಯೆಯುಂಟುಮಾಡುವುದರಿಂದ ರೂಪುಗೊಳ್ಳುವ ರಾಸಾಯನಿಕ ಸಂಯುಕ್ತ
ഉദാഹരണം :
ಸೋಡ ಒಂದು ಲವಣವಾಗಿದೆ.
പര്യായപദങ്ങൾ : ಲವಣ
മറ്റ് ഭാഷകളിലേക്കുള്ള വിവർത്തനം :
A compound formed by replacing hydrogen in an acid by a metal (or a radical that acts like a metal).
saltഅർത്ഥം : ಭೋಜನ ಪದಾರ್ಥದಲ್ಲಿ ವಿಶೇಷವಾಗಿ ಸ್ವಾದ ಹೆಚ್ಚಿಸಲು ಸ್ವಲ್ಪ ಪ್ರಮಾಣದಲ್ಲಿ ಹಾಕಲಾಗುವ ಒಂದು ಕ್ಷಾರ ಪದಾರ್ಥ
ഉദാഹരണം :
ಉಪ್ಪು ಆಹಾರವನ್ನು ರುಚಿಕರವಾಗಿ ಮಾಡುವುದು
പര്യായപദങ്ങൾ : ಲವಣ
മറ്റ് ഭാഷകളിലേക്കുള്ള വിവർത്തനം :
White crystalline form of especially sodium chloride used to season and preserve food.
common salt, salt, table salt