അർത്ഥം : ಸ್ತುತಿ ಅಥವಾ ಸ್ತೋತ್ರ ಮಾಡುವ ವ್ಯಕ್ತಿ
ഉദാഹരണം :
ಈ ದೇವಾಲಯದಲ್ಲಿ ಜನರು ಸದಾ ಸ್ತೋತ್ರ ಮಾಡುತ್ತಿರುತ್ತಾರೆ.
പര്യായപദങ്ങൾ : ಆರಾಧಕ, ಆರಾಧನೆ ಮಾಡುವವ, ಸ್ತುತಿ ಮಾಡುವವ, ಸ್ತೋತ್ರ ಮಾಡುವವ
മറ്റ് ഭാഷകളിലേക്കുള്ള വിവർത്തനം :
स्तव या स्तुति करनेवाला व्यक्ति।
इस मंदिर में सदा स्तुतिकर्ताओं का जमघट लगा रहता है।അർത്ഥം : ಅವರು ಕಥೆ, ಉಪದೇಶ, ವ್ಯಖ್ಯಾನ ಹೇಳುವರು
ഉദാഹരണം :
ಭಕ್ತಾದಿಗಳು ಮಂತ್ರ ಮಗ್ಧರಾಗಿ ಸ್ವಾಮೀಜಿಯ ಪ್ರವಚನವನ್ನು ಕೇಳುತ್ತಿದ್ದರು.
പര്യായപദങ്ങൾ : ಆರಾದಕರು, ಉಪಾಸಕರು, ಭಕ್ತಾದಿಗಳು
മറ്റ് ഭാഷകളിലേക്കുള്ള വിവർത്തനം :