പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉಪಾಸನೆ എന്ന വാക്കിന്റെ അർത്ഥവും ഉദാഹരണവും.

ಉಪಾಸನೆ   ನಾಮಪದ

അർത്ഥം : ಯಾವುದೇ ದೇವಿ, ದೇವರು ಮುಂತಾದವುಗಳ ಮೇಲೆ ನೀರು, ಹೂ ಮುಂತಾದವುಗಳನ್ನು ಹಾಕುವುದು ಅಥವಾ ಅದರ ಮುಂದೆ ಏನನ್ನಾದರೂ ಇಟ್ಟು ಮಾಡುವಂತಹ ಧಾರ್ಮಿಕವಾದ ಕ್ರಿಯೆ

ഉദാഹരണം : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಹಾಲಿನ, ಅರಿಶಿನದ ಅಭಿಷೇಕವನ್ನು ಮಾಡುವಾಗ ನೋಡಲು ಮನೋಹರವಾಗಿರುತ್ತದೆ.

പര്യായപദങ്ങൾ : ಅಭ್ಯಂಜನೆ, ಅರ್ಚನೆ, ಆರಾಧನೆ, ದೇವರಿಗೆ ಮಾಡುವ ಮಂಗಳ ಸ್ನಾನ, ಪೂಜೆ


മറ്റ് ഭാഷകളിലേക്കുള്ള വിവർത്തനം :

किसी देवी, देवता आदि पर जल, फूल आदि चढ़ाकर या उनके आगे कुछ रखकर किया जाने वाला धार्मिक कार्य।

ईश्वर की पूजा से मन को शांति मिलती है।
अनुराध, अभ्यर्चन, अभ्यर्चा, अरचन, अरचा, अरहत, अरहन, अराधन, अर्चन, अर्चना, अर्चा, अर्ह, अर्हण, अर्हत, अर्हन, अर्हा, अवराधन, आराधन, आराधना, इबादत, उपासना, पूजन, पूजा, पूजा पाठ, पूजा-अर्चना, पूजा-पाठ, बंदगी, बन्दगी

The activity of worshipping.

worship

ಉಪಾಸನೆ   ಗುಣವಾಚಕ

അർത്ഥം : ಯಾವುದರ ಪೂಜೆ ಮಾಡಲಾಗುತ್ತದೆಯೋ

ഉദാഹരണം : ಹನುಮಂತ, ಗಣೇಶ, ಶಂಕರ ಇತ್ಯಾದಿ ಹಿಂದೂ ದೇವರನ್ನು ಪೂಜಿಸುತ್ತಾರೆ.

പര്യായപദങ്ങൾ : ಆರಾಧಿಸು, ಆರಾಧಿಸುವ, ಆರಾಧಿಸುವಂತ, ಆರಾಧಿಸುವಂತಹ, ಉಪಾಸನೆ ಮಾಡು, ಉಪಾಸನೆ ಮಾಡುವ, ಉಪಾಸನೆ ಮಾಡುವಂತ, ಉಪಾಸನೆ ಮಾಡುವಂತಹ, ಉಪಾಸನೆ-ಮಾಡು, ಉಪಾಸನೆ-ಮಾಡುವ, ಉಪಾಸನೆ-ಮಾಡುವಂತ, ಉಪಾಸನೆ-ಮಾಡುವಂತಹ, ಪೂಜನೀಯ, ಪೂಜನೀಯವಾದ, ಪೂಜನೀಯವಾದಂತ, ಪೂಜನೀಯವಾದಂತಹ, ಪೂಜಿಸುವ, ಪೂಜಿಸುವಂತ, ಪೂಜಿಸುವಂತಹ, ಪೂಜೆ ಮಾಡುವ, ಪೂಜೆ ಮಾಡುವಂತ, ಪೂಜೆ ಮಾಡುವಂತಹ, ಪೂಜೆ-ಮಾಡುವ, ಪೂಜೆ-ಮಾಡುವಂತ, ಪೂಜೆ-ಮಾಡುವಂತಹ