പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉಪಾಯ ಮಾಡು എന്ന വാക്കിന്റെ അർത്ഥവും ഉദാഹരണവും.

ಉಪಾಯ ಮಾಡು   ಕ್ರಿಯಾಪದ

അർത്ഥം : ಯಾವುದೇ ಕೆಲಸ ಮುಂತಾದವುಗಳಿಗೆ ಯೋಜನೆಯನ್ನು ತಯಾರು ಮಾಡುವ ಪ್ರಕ್ರಿಯೆ

ഉദാഹരണം : ಅವನು ಮನೆಗೆ ಹೋಗಲು ಉಪಾಯವನ್ನು ಮಾಡುತ್ತಿದ್ದಾನೆ

പര്യായപദങ്ങൾ : ಯೋಜನೆ ಮಾಡು


മറ്റ് ഭാഷകളിലേക്കുള്ള വിവർത്തനം :

किसी काम आदि के लिए योजना तैयार करना।

वह घर जाने की योजना बना रहा है।
प्लानिंग करना, योजना बनाना

Make plans for something.

He is planning a trip with his family.
plan

അർത്ഥം : ಯಾವುದೇ ಕೆಲಸ, ಘಟನೆ ಮುಂತಾದವುಕ್ಕಾಗಿ ಸ್ಥಾನ, ಸಮಯ ಇತ್ಯಾದಿ ನಿರ್ಧಾರ ಮಾಡುವ ಪ್ರಕ್ರಿಯೆ

ഉദാഹരണം : ನಾನು ಮುಂದಿನ ತಿಂಗಳಲ್ಲಿ ಮನೆಗೆ ಹೋಗವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇನೆ.

പര്യായപദങ്ങൾ : ಕಾರ್ಯಕ್ರಮ ಮಾಡು, ಯೋಜನೆ ಮಾಡು


മറ്റ് ഭാഷകളിലേക്കുള്ള വിവർത്തനം :

* किसी काम, घटना आदि के लिए स्थान, समय आदि निर्धारित करना।

मैंने अगले महीने घर जाने का कार्यक्रम बनाया है।
कार्यक्रम बनाना, योजना बनान

അർത്ഥം : ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ತೀರ್ಮಾನಿಸಿ ಒಂದು ಕಡೆ ಸುಮ್ಮನೆ ಕುಳಿತುಕೊಳ್ಳುವ ಪ್ರಕ್ರಿಯೆ

ഉദാഹരണം : ದನ್ವಿದರನು ಎಲ್ಲಾ ಕೆಲಸವನ್ನು ವಿನುತಾಳ ಮೇಲೆ ಹಾಕಿ ತಲೆ ನೋಯುತ್ತಿದೆ ಎಂದು ನೆಪ ಮಾಡಿ ಮಲಗಿಬಿಟ್ಟ.

പര്യായപദങ്ങൾ : ನೆಪ ಮಾಡು, ನೆಪವೊಡ್ಡು


മറ്റ് ഭാഷകളിലേക്കുള്ള വിവർത്തനം :

कोई काम ना करने के इरादे से एक तरफ होकर बैठ जाना।

दविन्दर ने संपूर्ण काम रवनीत पर छोड़कर खुद सिरदर्द का बहाना बना लिया।
बहाना करना, बहाना बताना, बहाना बनाना, बहाना मारना