അർത്ഥം : ಇನ್ನು ಆಚರಣೆ ಅಥವಾ ವ್ಯವಹಾರದಲ್ಲಿ ಇರುವ ಅಥವಾ ಚನ್ನಾಗಿ ಕೆಲಸಕ್ಕೆ ಬರುವ ಪ್ರಕ್ರಿಯೆ
ഉദാഹരണം :
ನನ್ನ ಹತ್ತು ವರ್ಷದ ಹಳೆಯ ಕಾರು ಈಗು ಸಹ ಚನ್ನಾಗಿ ಓಡುತ್ತಿದೆ.
പര്യായപദങ്ങൾ : ಓಡು, ಕೆಲಸಕ್ಕೆ ಬರು
മറ്റ് ഭാഷകളിലേക്കുള്ള വിവർത്തനം :
आचरण या व्यवहार में होना या आना या प्रयोग करने पर आशानुरूप काम करना।
मेरी दस साल पुरानी कार आज भी चल रही है।അർത്ഥം : ಯಾವುದಾದರು ವಸ್ತು, ಮಾತು ಅಥವಾ ವ್ಯಕ್ತಿಯ ಉಪಯೋಗ ಅಥವಾ ವ್ಯವಾಹಕ್ಕೆ ಯೋಗ್ಯವಾದ
ഉദാഹരണം :
ನಿಮ್ಮ ಸ್ನೇಹ ಮುಂದೊಂದು ದಿನ ಉಪಯೋಗಕ್ಕೆ ಬರುತ್ತದೆ.
പര്യായപദങ്ങൾ : ಉಪಯೋಗವಾಗ, ಕೆಲಸಕ್ಕೆ ಬರು
മറ്റ് ഭാഷകളിലേക്കുള്ള വിവർത്തനം :
किसी चीज, बात या व्यक्ति का उपयोगी या व्यवहार के योग्य होना।
आखिर आपकी दोस्ती और किस दिन काम आएगी।