പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉಪಯೋಗ എന്ന വാക്കിന്റെ അർത്ഥവും ഉദാഹരണവും.

ಉಪಯೋಗ   ನಾಮಪದ

അർത്ഥം : ಯಾವುದೇ ಕೆಲಸಕ್ಕೆ ಬಳಕೆಗೆ ಬರುವುಕೆ ಅಥವಾ ಹಾಗೆ ಯಾವುದೇ ವಸ್ತು ಅಥವಾ ಸಂಗತಿಯನ್ನು ಬಳಸಿಕೊಳ್ಳುವಿಕೆ

ഉദാഹരണം : ಮಂತ್ರ ಉಪಯೋಗ ಮಾಡುವಾಗ ಐದು ಅಂಗಗಳಿರುತ್ತವೆ. ಪ್ರವಚನದಲ್ಲಿ ಗುರೂಜಿ ಕತೆಗಳನ್ನು ಉಪಯೋಗ ಮಾಡಿ ಅರ್ಥವನ್ನು ವಿಸ್ತರಿಸಿ ಹೇಳಿದರು.

പര്യായപദങ്ങൾ : ಬಳಕೆ, ವಿನಿಯೋಗ


മറ്റ് ഭാഷകളിലേക്കുള്ള വിവർത്തനം :

वैदिक कृत्यों में होने वाला मंत्र का प्रयोग।

मंत्र विनियोग के पांच अंग होते हैं।
विनियोग, विनियोजन

അർത്ഥം : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ

ഉദാഹരണം : ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು

പര്യായപദങ്ങൾ : ಆಚರಣೆ, ಕಾರ್ಯ ರೂಪ, ಪ್ರಯೋಗ, ಪ್ರಯೋಜನ, ಯೋಜನೆ, ವಿನಿಯೋಗ, ವ್ಯವಹಾರ


മറ്റ് ഭാഷകളിലേക്കുള്ള വിവർത്തനം :

किसी वस्तु या बात को उपयोग में लाए जाने की क्रिया या भाव।

यहाँ नशीले पदार्थों का प्रयोग वर्जित है।
अमल, आचरण, इस्तमाल, इस्तेमाल, उपयोग, उपयोजन, काम, कार्य, जोग, प्रयोग, प्रयोजन, ब्योहार, यूज, यूज़, यूस, योग, योजना, विनियोग, विनियोजन, व्यवहार

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

അർത്ഥം : ತಿಂದು-ಕುಡಿಯುವ ವಸ್ತುಗಳು ಅಥವಾ ಬೇರೆ ವಸ್ತುಗಳನ್ನು ಉಪಯೋಗ ಮಾಡುವ ಕ್ರಿಯೆ

ഉദാഹരണം : ಅತಿಯಾಗಿ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ನಿಯಮಿತವಾಗಿ ಔಷದಿಗಳ ಸೇವನೆ ಮಾಡುತ್ತಾ ಬರಬೇಕು.

പര്യായപദങ്ങൾ : ಸೇವನೆ


മറ്റ് ഭാഷകളിലേക്കുള്ള വിവർത്തനം :

खाने-पीने की चीजों या किसी अन्य वस्तु को उपयोग में लाने की क्रिया।

अधिक रक्तचाप से पीड़ित व्यक्ति को नियमित रूप से औषध का सेवन करना चाहिए।
उद्ग्रहण, उपभोग, रसास्वादन, सेवन

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

അർത്ഥം : ಕೆಲವು ಕಾರಣಕ್ಕಾಗಿ ಕೆಲವು ವಸ್ತು ಸಂಗತಿಗಳನ್ನು ಬಳಸಿಕೊಳ್ಳುವಿಕೆ

ഉദാഹരണം : ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಈ ಯೋಜನೆಗೆ ಬಳಕೆ ಮಾಡಲಾಗಿದೆ.

പര്യായപദങ്ങൾ : ಬಳಕೆ, ವಿನಿಯೋಗ


മറ്റ് ഭാഷകളിലേക്കുള്ള വിവർത്തനം :

किसी फल के उद्देश्य से किसी वस्तु का उपयोग।

करोड़ रुपये से भी अधिक की अनुपूरक मांगे एवं तत्संबधी विनियोग विधेयक को पारित कर दिया।
विनियोग, विनियोजन

അർത്ഥം : ಯಾವುದೇ ವಸ್ತುವಿನ ಮಹತ್ವವು ಅದರ ಗುಣ ಮತ್ತು ತತ್ವದ ಮೇಲೆ ಆಧಾರವಾಗಿರುತ್ತದೆ

ഉദാഹരണം : ಸಮಯದ ಉಪಯೋಗ ತಿಳಿಯದೆ ಇರುವವರು ಪಶ್ಚಾತ್ತಾಪಡುತ್ತಾರೆ

പര്യായപദങ്ങൾ : ಬೆಲೆ, ಮೌಲ್ಯ


മറ്റ് ഭാഷകളിലേക്കുള്ള വിവർത്തനം :

वह गुण या तत्व जिसके कारण किसी वस्तु का महत्व या मान होता है।

समय की उपयोगिता को न समझनेवाले पछताते हैं।
उपयोगिता

The quality of being usable.

practicability, practicableness

അർത്ഥം : ಕೆಲಸಕ್ಕೆ ಬರುವ ಯೋಗ್ಯತೆ ಹೊಂದಿರುವುದು

ഉദാഹരണം : ವಸ್ತುಗಳ ಉಪಯೋಗದ ಅನುಸಾರವಾಗಿ ನಾವು ಅದನ್ನು ಬಳಸುತ್ತೇವೆ.

പര്യായപദങ്ങൾ : ಉಪಯುಕ್ತ, ಪ್ರಯೋಜಕ


മറ്റ് ഭാഷകളിലേക്കുള്ള വിവർത്തനം :

काम में आने की योग्यता।

वस्तुओं की उपयोगिता के अनुरूप ही हम उनका चयन करते हैं।
उपयोगिता, लाभकारिता

The quality of being of practical use.

usefulness, utility

അർത്ഥം : ಯಾವುದೇ ವಸ್ತುವನ್ನು ಅನುಭವಿಸುವುದರಿಂದ ಆಗುವ ಸಂತೋಷ ಅಥವಾ ಖುಷಿಯ ಅನುಭವ

ഉദാഹരണം : ಈ ಕಚೇರಿಯಲ್ಲಿ ಕಾರ್ಯಾಲಯಕ್ಕೆ ಸಂಬಂದಿ ಎಲ್ಲಾ ವಸ್ತುಗಳನ್ನು ಉಪಯೋಗಿಸುತ್ತಾರೆ.

പര്യായപദങ്ങൾ : ಅನುಭೋಗ, ಭೋಗ, ಸುಃಖ ಭೋಗ, ಸುಃಖ-ಭೋಗ


മറ്റ് ഭാഷകളിലേക്കുള്ള വിവർത്തനം :

किसी वस्तु के व्यवहार से सुख या मजा लेने की क्रिया।

इस कार्यालय के सभी पदाधिकारी कार्यालयी वस्तुओं का खूब उपभोग करते हैं।
अनुभोग, आभोग, उपभोग, भोग, सुख भोग, सेवन

Act of receiving pleasure from something.

delectation, enjoyment

അർത്ഥം : ಉಪಯೋಗಕ್ಕೆ ಬರುವ ಸ್ಥಿತಿ ಅಥವಾ ಭಾವನೆ

ഉദാഹരണം : ಜನಗಳ ಉಪಯೋಗಕೋಸ್ಕರ ಸುಲಭ ಶೌಚಾಲಯವನ್ನು ನಿರ್ಮಿಸಿದ್ದಾರೆ.

പര്യായപദങ്ങൾ : ಉಪ್ತಯುಕ್ತ, ಪ್ರಯೋಜನ


മറ്റ് ഭാഷകളിലേക്കുള്ള വിവർത്തനം :

उपयोग में आने की अवस्था या भाव।

जन उपयोगिता को ध्यान में रखकर ही सुलभ शौचालय का निर्माण किया गया है।
उपयोगिता, उपादेयता, साधकता

The quality of being of practical use.

usefulness, utility

ಉಪಯೋಗ   ಕ್ರಿಯಾಪದ

അർത്ഥം : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು

ഉദാഹരണം : ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.

പര്യായപദങ്ങൾ : ಉಪಯೋಗವಾಗು, ಪ್ರಯೋಜನ, ಪ್ರಯೋಜನವಾಗು, ಲಾಭ, ಲಾಭವಾಗು


മറ്റ് ഭാഷകളിലേക്കുള്ള വിവർത്തനം :

किसी काम के लिए किसी से कुछ चाहना।

आपके यहाँ आने का कुछ न कुछ तो प्रयोजन होगा।
प्रयोजन होना, मतलब होना

Propose or intend.

I aim to arrive at noon.
aim, propose, purport, purpose