അർത്ഥം : ವೇತನ ಅಥವಾ ಸಂಬಳಕ್ಕಾಗಿ ಮಾಡುವಂತಹ ಕೆಲಸ
ഉദാഹരണം :
ಒಳ್ಳೆಯ ಉದ್ಯೋಗ ದೊರಕುವುದು ಅದೃಷ್ಟವೇ ಸರಿ!
മറ്റ് ഭാഷകളിലേക്കുള്ള വിവർത്തനം :
അർത്ഥം : ಏನಾದರೂ ಕೆಲಸ ಮಾಡುವುದರ ಕ್ರಿಯೆ ಅಥವಾ ಭಾವ
ഉദാഹരണം :
ಆಂಗ್ಲರು ಇಲ್ಲಿ ವ್ಯಾಪಾರ ಮಾಡುವುದರಲ್ಲಿ ಸಫಲತೆಯನ್ನು ಹೊಂದಿದರು.
പര്യായപദങ്ങൾ : ಉದ್ಯೋಗ ಮಾಡುವುದು, ಉದ್ಯೋಗ-ಮಾಡುವುದು, ಕಾರ್ಯ, ಕಾರ್ಯ ಮಾಡುವುದು, ಕಾರ್ಯ-ಮಾಡುವುದು, ಕೆಲಸ ಮಾಡುವುದು, ಕೆಲಸ-ಮಾಡುವುದು
മറ്റ് ഭാഷകളിലേക്കുള്ള വിവർത്തനം :
Activity directed toward making or doing something.
She checked several points needing further work.അർത്ഥം : ಜೀವನ ನಿರ್ವಹಣೆಗಾಗಿ ಹಣ ಅಥವಾ ವಸ್ತುರೂಪದ ಪ್ರತಿಫಲಕ್ಕಾಗಿ ಏನನ್ನಾದರೂ ಮಾಡುವಿಕೆ
ഉദാഹരണം :
ಅವನು ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸತೊಡಗಿದನು.
പര്യായപദങ്ങൾ : ವ್ಯಾಪಾರ
മറ്റ് ഭാഷകളിലേക്കുള്ള വിവർത്തനം :
The principal activity in your life that you do to earn money.
He's not in my line of business.