അർത്ഥം : ಯಾರನ್ನಾದರು ಕಷ್ಟ-ಕೋಟಲೆಗಳಿಂದ ಮುಕ್ತಗೊಳಿಸುವವ ಅಥವಾ ಕಷ್ಟವನ್ನು ದೂರ ಮಾಡುವವ
ഉദാഹരണം :
ಆಧುನಿಕ ಸಮಾಜದಲ್ಲಿ ಕೆಲವರು ಉದ್ಧಾರಕನೆಂಬ ಹೆಸರಿನಲ್ಲಿ ಡೋಂಗಿ ಮಾಡುತ್ತಾರೆ.
പര്യായപദങ്ങൾ : ವಿಮೋಚಕ
മറ്റ് ഭാഷകളിലേക്കുള്ള വിവർത്തനം :
അർത്ഥം : ಉದ್ಧಾರ ಮಾಡುವ ವ್ಯಕ್ತಿ
ഉദാഹരണം :
ಈಶ್ವರ ಪ್ರತಿಯೊಬ್ಬ ಮನುಷ್ಯರ ಉದ್ಧಾರಕನಾಗಿದ್ದಾನೆ.
പര്യായപദങ്ങൾ : ಕಾಪಾಡುವವನು, ಕಾಯುವವನು, ರಕ್ಷಕ
മറ്റ് ഭാഷകളിലേക്കുള്ള വിവർത്തനം :