അർത്ഥം : ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)
ഉദാഹരണം :
ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.
പര്യായപദങ്ങൾ : ಉದ್ದವಾದ, ಉದ್ದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಉದ್ದವಾಗಿರುವಂತಹ
ഉദാഹരണം :
ಅಜ್ಜ ಉದ್ದವಾದ ಹಗ್ಗವನ್ನು ಸುತ್ತುತ್ತಿದ್ದಾರೆ.
പര്യായപദങ്ങൾ : ಉದ್ದವಾದ, ಉದ್ದವಾದಂತಹ
മറ്റ് ഭാഷകളിലേക്കുള്ള വിവർത്തനം :
Drawn out or made longer spatially.
Picasso's elongated Don Quixote.