അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ
ഉദാഹരണം : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?
പര്യായപദങ്ങൾ : ಉದ್ದಳತೆ, ಉದ್ದವಾದ, ಎತ್ತರ, ಎತ್ತರವಾದ, ದೀರ್ಘ, ದೀರ್ಘವಾದ, ನೀಳ, ನೀಳವಾದ
മറ്റ് ഭാഷകളിലേക്കുള്ള വിവർത്തനം :हिन्दी English
दीर्घ या लंबा होने की अवस्था या भाव।
Continuance in time.
അർത്ഥം : ಹೆಚ್ಚು ನಿಡಿದಾದ
ഉദാഹരണം : ಉದ್ದ ಲಂಗ ಕಾಲಿಗೆ ತೊಡರುತ್ತದೆ.
പര്യായപദങ്ങൾ : ಉದ್ದವಾದ, ಉದ್ದವಾದಂತ, ಉದ್ದವಾದಂತಹ, ನೀಳ, ನೀಳವಾದ, ನೀಳವಾದಂತ, ನೀಳವಾದಂತಹ, ಲಂಬ, ಲಂಬವಾದ, ಲಂಬವಾದಂತ, ಲಂಬವಾದಂತಹ
മറ്റ് ഭാഷകളിലേക്കുള്ള വിവർത്തനം :हिन्दी
जो लंबाई से युक्त हो।
ഇൻസ്റ്റാൾ ചെയ്യുക