പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉತ್ತೇಜನ എന്ന വാക്കിന്റെ അർത്ഥവും ഉദാഹരണവും.

ಉತ್ತೇಜನ   ನಾಮಪದ

അർത്ഥം : ಏನನ್ನಾದರೂ ಸಾಧಿಸುವುದಕ್ಕಾಗಿ ಯಾರೋ ಒಬ್ಬರು ಉತ್ಸಾಹವನ್ನು ಹೆಚ್ಚು ಮಾಡುವ ಕ್ರಿಯೆ

ഉദാഹരണം : ಅಲ್ಲಿ ಪ್ರತಿಸ್ಪರ್ಧಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿತ್ತು.

പര്യായപദങ്ങൾ : ಧೈರ್ಯ ಹೇಳುವುದು, ಪ್ರೋತ್ಸಾಹ, ಬೆಂಬಲ, ಹುರಿದುಂಬಿಸುವುದು


മറ്റ് ഭാഷകളിലേക്കുള്ള വിവർത്തനം :

कुछ करने के लिए किसी का उत्साह बढ़ाने की क्रिया।

वह प्रतियोगियों को प्रोत्साहन दे रहा था।
उत्तेजन, प्रोत्साहन, बढ़ावा, हिम्मत आफजाई, हिम्मत आफ़ज़ाई, हौसला आफजाई, हौसला आफ़ज़ाई

The act of giving hope or support to someone.

boost, encouragement

അർത്ഥം : ಯಾವುದಾದರು ಕಾರ್ಯವನ್ನು ಮಾಡುವಂತೆ ಮನಸ್ಸನ್ನು ಒಲಿಸುವಂತಹ ಕ್ರಿಯೆ ಅಥವಾ ಮಾತು

ഉദാഹരണം : ನಿಮ್ಮ ಉತ್ತೇಜನದಿಂದಲೇ ಮಕ್ಕಳು ಈ ಕೆಲಸವನ್ನು ಮಾಡುವಂತಾಯಿತು.

പര്യായപദങ്ങൾ : ಪ್ರೋತ್ಸಾಹ

അർത്ഥം : ಮಾನಸಿಕವಾಗಿ ಯಾವುದೋ ಒಂದು ವಿಷಯದ ಬಗ್ಗೆ ಉತ್ತೇಜಿಸುವಿಕೆ

ഉദാഹരണം : ತಂದೆ ತಾಯಿ ಮಗನನ್ನು ಐ.ಎ.ಎಸ್ ಪಾಸು ಮಾಡಲು ಉತ್ತೇಜನ ನೀಡಿದರು.

പര്യായപദങ്ങൾ : ಉದ್ದೀಪನ, ಪ್ರಚೋದನ


മറ്റ് ഭാഷകളിലേക്കുള്ള വിവർത്തനം :

The state of being emotionally aroused and worked up.

His face was flushed with excitement and his hands trembled.
He tried to calm those who were in a state of extreme inflammation.
excitation, excitement, fervor, fervour, inflammation

ಉತ್ತೇಜನ   ಗುಣವಾಚಕ

അർത്ഥം : ಧನಾತ್ಮಕ ಅಥವಾ ಋಣಾತ್ಮಕ ಉದ್ರೇಕನದ ವಂಶದ (ಯಾವುದಾದರು ತಂತ್ರ ಅಥವಾ ಕಣ)

ഉദാഹരണം : ಈ ಪ್ರಕ್ರಿಯೆಯಿಂದ ಉದ್ರೇಕನ ಕಣಗಳ ತೀವ್ರತೆ ಹೆಚ್ಚಾಗುತ್ತದೆ.

പര്യായപദങ്ങൾ : ಉತ್ತೇಜನವಾದ, ಉತ್ತೇಜನವಾದಂತ, ಉತ್ತೇಜನವಾದಂತಹ, ಉದ್ದೀಪನ, ಉದ್ದೀಪನವಾದ, ಉದ್ದೀಪನವಾದಂತ, ಉದ್ದೀಪನವಾದಂತಹ, ಉದ್ರೇಕನ, ಉದ್ರೇಕನವಾದ, ಉದ್ರೇಕನವಾದಂತ, ಉದ್ರೇಕನವಾದಂತಹ, ಪ್ರಚೋದನ, ಪ್ರಚೋದನವಾದ, ಪ್ರಚೋದನವಾದಂತ, ಪ್ರಚೋದನವಾದಂತಹ


മറ്റ് ഭാഷകളിലേക്കുള്ള വിവർത്തനം :

धनात्मक या ऋणात्मक आवेश की कुल मात्रा का (किसी तंत्र, पिंड या कण)।

इस प्रक्रिया से आवेशित कणों की ऊर्जा बढ़ जाती है।
आविष्ट, आवेशित