അർത്ഥം : ಜಠರಾಗ್ನಿಯನ್ನು ತೀವ್ರಗೊಳಿಸುವಂತಹ
ഉദാഹരണം :
ನೆಲ್ಲಿಕಾಯಿ ಒಂದು ಉದ್ದೀಪಕ ಖಾದ್ಯ ಪದಾರ್ಥ.
പര്യായപദങ്ങൾ : ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉದ್ದೀಪಕ, ಉದ್ದೀಪಕವಾದ, ಉದ್ದೀಪಕವಾದಂತ, ಉದ್ದೀಪಕವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಉತ್ಸಾಹವನ್ನು ಹೆಚ್ಚಿಸುವ
ഉദാഹരണം :
ಪ್ರೋತ್ಸಾಹಿ ತನ್ನ ದಳದವರಿಗೆ ಪ್ರೋತ್ಸಾಹ ಮಾಡುತ್ತಿದ್ದ.
പര്യായപദങ്ങൾ : ಪ್ರೋತ್ಸಾಹಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಉದ್ದೀಪಕವಾದ ಅಥವಾ ಉತ್ತೇಜಕವಾಗುವಂತಹ
ഉദാഹരണം :
ನೇಗಿಲ ನೊಗ ಒಂದು ಉದ್ದೀಪಕ ವಸ್ತು.
പര്യായപദങ്ങൾ : ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉದ್ದೀಪಕ, ಉದ್ದೀಪಕವಾದ, ಉದ್ದೀಪಕವಾದಂತ, ಉದ್ದೀಪಕವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಸಂಗತಿಯಿಂದ ಮನಸ್ಸನ್ನು ತೀವ್ರವಾಗಿ ಪ್ರೇರೇಪಿಸುವ ಗುಣ
ഉദാഹരണം :
ಆತನ ಉತ್ತೇಜಕ ಭಾಷಣದಿಂದಾಗಿ ನಗರದಲ್ಲಿ ಗಲಭೆ ನಡೆದಿದೆ.
പര്യായപദങ്ങൾ : ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉತ್ತೇಜನಪ್ರದ, ಉತ್ತೇಜನಪ್ರದವಾದ, ಉತ್ತೇಜನಪ್ರದವಾದಂತ, ಉತ್ತೇಜನಪ್ರದವಾದಂತಹ, ಉದ್ದೀಪಕ, ಉದ್ದೀಪಕವಾದ, ಉದ್ದೀಪಕವಾದಂತ, ಉದ್ದೀಪಕವಾದಂತಹ, ಪ್ರೇರಕ, ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ
മറ്റ് ഭാഷകളിലേക്കുള്ള വിവർത്തനം :