അർത്ഥം : ಯಾವುದಕ್ಕೆ ಉತ್ತರವನ್ನು ನೀಡಿಲಾಗಿಲ್ಲವೋ
ഉദാഹരണം :
ಈ ಕೊಲೆಗೆ ಸಂಬಂಧಿಸಿದ ತುಂಬಾ ಪ್ರಶ್ನೆಗಳಿಗೆ ಉತ್ತರವಿಲ್ಲದಂತಾಗಿದೆ.
പര്യായപദങ്ങൾ : ಉತ್ತರ ನೀಡದ, ಉತ್ತರ ನೀಡದಂತ, ಉತ್ತರ ನೀಡದಂತಹ, ಉತ್ತರವಿಲ್ಲದ, ಉತ್ತರವಿಲ್ಲದಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಪ್ರಶ್ನೆ ಅಥವಾ ಸಮಸ್ಯೆಗೆ ಉತ್ತರ ಕೊಡಲಾರದ ಸ್ಥಿತಿ
ഉദാഹരണം :
ಭಾರತದಲ್ಲಿ ಬಡತನ ಯಾವಾಗ ನಿವಾರಣೆಯಾಗುತ್ತದೆ ಎನ್ನುವುದು ಉತ್ತರವಿಲ್ಲದ ಪ್ರಶ್ನೆ.
പര്യായപദങ്ങൾ : ಉತ್ತರವಿಲ್ಲದ, ಉತ್ತರವಿಲ್ಲದಂತ, ನಿರುತ್ತರವಾದ, ನಿರುತ್ತರವಾದಂತ, ನಿರುತ್ತರವಾದಂತಹ
മറ്റ് ഭാഷകളിലേക്കുള്ള വിവർത്തനം :