അർത്ഥം : ಯಾವುದೇ ವಸ್ತು ಅಥವಾ ಸರಕುಗಳನ್ನು ಸಂಗ್ರಹಿಸುವ ಸ್ಥಳ ಅಥವಾ ಕೋಣೆ
ഉദാഹരണം :
ಈ ಉಗ್ರಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಸಂಗ್ರಹಿಸಲಾಗಿದೆ.
പര്യായപദങ്ങൾ : ದಾಸ್ತಾನು ಕೊಠಡಿ, ಭಂಡಾರ
മറ്റ് ഭാഷകളിലേക്കുള്ള വിവർത്തനം :
किसी संरचना का वह क्षेत्र जहाँ वस्तुएँ आदि संग्रह या इकट्ठी की जाती हैं।
यह गोदाम खाद्य सामग्री रखने के लिए उपयुक्त है।A depository for goods.
Storehouses were built close to the docks.അർത്ഥം : ಬಜಾರಿನಲ್ಲಿರುವ ಕಿರಾಣಿ ಮುಂತಾದ ಸಾಮಾನುಗಳನ್ನು ಮಾರುವದೊಡ್ಡದಾದ ವ್ಯಾಪಾರಿ ಮಳಿಗೆ
ഉദാഹരണം :
ಅವನು ವ್ಯಾಪಾರಿ_ಮಳಿಗೆಯಲ್ಲಿ ಕೆಲವು ಸಾಮಾನುಗಳನ್ನು ಕೊಂಡನು.
പര്യായപദങ്ങൾ : ಕಿರಾಣಿ ಅಂಗಡಿ, ವ್ಯಾಪಾರಿ ಮಳಿಗೆ
മറ്റ് ഭാഷകളിലേക്കുള്ള വിവർത്തനം :
वह बाज़ार जहाँ अनाज या किराने की बड़ी दुकानें हों।
आग लगने से गोला की कई दुकानें जलकर राख हो गयीं।