അർത്ഥം : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು
ഉദാഹരണം :
ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು
പര്യായപദങ്ങൾ : ಅಲೆಮಾರಿ, ಪೋಲಿ, ಸಂಚಾರಿ
മറ്റ് ഭാഷകളിലേക്കുള്ള വിവർത്തനം :
A member of a people who have no permanent home but move about according to the seasons.
nomadഅർത്ഥം : ಪುಕ್ಕಟೆ ತಿಂದು ಜೀವಿಸುವವ ಅಥವಾ ತಿಂದು ವ್ಯರ್ಥವಾಗಿ ತಿರುಗುವವ
ഉദാഹരണം :
ರಮೇಶನಿಂದ ಆದಷ್ಟು ದೂರವಿರು, ಏಕೆಂದರೆ ಅವನು ಉಂಡಾಡಿಯಾಗಿದ್ದಾನೆ.
പര്യായപദങ്ങൾ : ಆಲಸಿ
മറ്റ് ഭാഷകളിലേക്കുള്ള വിവർത്തനം :