അർത്ഥം : ಕಳೆದು ಹೋದ ಸಮಯದಿಂದ ಅಥವಾ ಘಟನೆಯೊಂದು ನಡೆದ ಸಮಯದಿಂದ ತತ್ಕಾಲ ವರ್ತಮಾನಕಾಲದವರೆಗಿನ ಸಮಯವನ್ನು ತಿಳಿಸುವ ರೀತಿ
ഉദാഹരണം :
ಜಾತ್ರೆಯಲ್ಲಿ ಕಳೆದು ಹೋದ ಅವನ ಮಗಳು ಇಲ್ಲಿಯವರೆಗೆ ಸಿಕ್ಕಿಲ್ಲ.
പര്യായപദങ്ങൾ : ಇಲ್ಲಿಯ ತನಕ, ಇಲ್ಲಿಯವರೆಗೆ, ಇಲ್ಲೀ ತನಕ, ಇವತ್ತಿನತನಕ, ಇವತ್ತಿನವರೆಗೆ, ಈ ಕ್ಷಣದ ತನಕ, ಈ ಹೊತ್ತಿನ ತನಕ, ಈ ಹೊತ್ತಿನವರೆಗೆ
മറ്റ് ഭാഷകളിലേക്കുള്ള വിവർത്തനം :