അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದೋ ಒಂದನ್ನು ದಾಟಿ ಹೋಗುವ ಪ್ರಕ್ರಿಯೆ
ഉദാഹരണം : ನಾನು ತುಂಬಾ ಕಷ್ಟಪಟ್ಟು ಈಜಿ ನದಿ ದಾಟಿದೆ.
മറ്റ് ഭാഷകളിലേക്കുള്ള വിവർത്തനം :हिन्दी
पार करना।
അർത്ഥം : ಶಾರೀರಿಕ ಅಂಗಾಗಗಳನ್ನು ಅಲುಗಾಡಿಸುತ್ತಾ ಅಥವಾ ನೀರಿನ ಮೇಲೆ ಮುಂದೆ ಹಿಂದೆ ತೇಲಾಡುವ ಕ್ರಿಯೆ
ഉദാഹരണം : ರಾಮನು ನದಿಯಲ್ಲಿ ಈಜುತ್ತಿದ್ದಾನೆ.
പര്യായപദങ്ങൾ : ತೇಲು
മറ്റ് ഭാഷകളിലേക്കുള്ള വിവർത്തനം :हिन्दी English
शारीरिक अंगों को हिलाकर या ऐसे ही पानी में तल से ऊपर आगे-पीछे होना।
Travel through water.
അർത്ഥം : ಬೇರೆಯವರನ್ನು ಈಜುವಂತೆ ಮಾಡುವ ಪ್ರಕ್ರಿಯೆ
ഉദാഹരണം : ಅಮ್ಮ ಮಗುವನ್ನು ಹಿಡಿದುಕೊಂಡು ನೀರಿನಲ್ಲಿ ಈಜಿಸುತ್ತಿದ್ದಳು.
दूसरे को तैराने में प्रवृत्त करना।
ഇൻസ്റ്റാൾ ചെയ്യുക