അർത്ഥം : ಸಂಭವಿಸುವ ಅಥವಾ ಕಡಿಮೆಯಾಗುವ ಕ್ರಿಯೆ ಅಥವಾ ಭಾವನೆ
ഉദാഹരണം :
ಪ್ರವಾಹಕ್ಕೆ ಸಿಲುಕಿದ ಹಳ್ಳಿಯ ಜನರಿಗೆ ನದಿಯ ನೀರು ಕೆಳಗೆ ಇಳಿಯುತ್ತಿದ್ದನ್ನು ನೋಡಿ ಸ್ವಲ್ಪ ಮನಸ್ಸಿಗೆ ಸಮಾಧಾನ ಬಂದಿತು.
പര്യായപദങ്ങൾ : ಕೆಳಗೆ ಇಳಿಯುವಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ವಿಮಾನ ಅಥವಾ ಬೇರೆ ವಸ್ತುಗಳ ಸಹಾಯದಿಂದ ಕೆಳಗೆ ಇಳಿಯುವ ಕ್ರಿಯೆ
ഉദാഹരണം :
ಮಗು ಮನೆಯ ಮೇಲೆ ನಿಂತುಕೊಂಡು ಹಡಗಿನಿಂದ ಕೆಳಗೆ ಇಳಿಯುತ್ತಿದ್ದವರನ್ನು ನೋಡುತ್ತಿತ್ತು.
പര്യായപദങ്ങൾ : ಕೆಳಗೆ ಇಳಿಯುವುದು
മറ്റ് ഭാഷകളിലേക്കുള്ള വിവർത്തനം :
The act of coming down to the earth (or other surface).
The plane made a smooth landing.