അർത്ഥം : ಇನಾಮು ಅಥವಾ ಉಂಬಳಿ ಸಿಕ್ಕಿರುವವ ಅಥವಾ ಇನಾಮು ಅಥವಾ ಉಂಬಳಿಯ ಮಾಲೀಕ
ഉദാഹരണം :
ಬಾನುಪ್ರತಾಪ್ ಸಿಂಹನ ಅಜ್ಜ ಬ್ರಿಟೀಷರ ಶಾಸನ ಕಾಲದಲ್ಲಿ ಜಹಗೀರದಾರನಾಗಿದ್ದರು.
പര്യായപദങ്ങൾ : ಉಂಬಳಿದಾರ, ಜಹಗೀರದಾರ
മറ്റ് ഭാഷകളിലേക്കുള്ള വിവർത്തനം :
A person holding a fief. A person who owes allegiance and service to a feudal lord.
feudatory, liege, liege subject, liegeman, vassal