അർത്ഥം : ಕೂರಲು ಅನುವಾಗುವಂತೆ ತಯಾರು ಮಾಡಲಾದ ಒಂದು ವಸ್ತು ಅಥವಾ ಸ್ಥಳ
ഉദാഹരണം :
ಗುರೂಜಿಯವರು ಆಸನದಲ್ಲಿ ಆಸೀನರಾಗಿ ಪ್ರವಚನವನ್ನು ಆರಂಭಿಸಿದರು.
പര്യായപദങ്ങൾ : ಪೀಠ
മറ്റ് ഭാഷകളിലേക്കുള്ള വിവർത്തനം :
वह वस्तु जिस पर बैठा जाता हो।
गुरुजी के स्वागत में बच्चे अपना आसन छोड़कर खड़े हो गये।അർത്ഥം : ಉದ್ಯೋಗಿ, ವ್ಯಾಪಾರಿ ಮೊದಲಾದವರು ಕುಳಿತುಕೊಳ್ಳುವ ಆಸನ
ഉദാഹരണം :
ಅಂಗಡಿಯ ಮಾಲೀಕನು ಪೀಠದ ಮೇಲೆ ಕುಳಿತು ಸಾಮಾನಿನ ಚೀಟಿಯನ್ನು ಬರೆಯುತ್ತಿದ್ದಾನೆ.
പര്യായപദങ്ങൾ : ಪೀಠ
മറ്റ് ഭാഷകളിലേക്കുള്ള വിവർത്തനം :
व्यवसायी, दुकानदार आदि के बैठने का आसन।
दुकानदार गद्दी पर बैठकर सामानों की सूची तैयार कर रहा था।A soft bag filled with air or a mass of padding such as feathers or foam rubber etc..
cushionഅർത്ഥം : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
ഉദാഹരണം :
ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
പര്യായപദങ്ങൾ : ಕೂಡ್ರುವ ಮಣೆ, ಪೀಠ, ಮಣೆ, ಹಲಿಗೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯೋಗ ಮುಂತಾದವುಗಳಿಂದ ಶರೀರ ಅವಯವಗಳು ವಿಶಿಷ್ಟವಾಗಿ ರಚಿಸುವುದು
ഉദാഹരണം :
ಯೋಗ ಸಾಧನೆಯಲ್ಲಿ ಹಲವಾರು ಪ್ರಕಾರದ ಆಸನಗಳನ್ನು ತೋರಿಸಿಕೊಟ್ಟಿದ್ದಾರೆ.
പര്യായപദങ്ങൾ : ಮುದ್ರೆ, ಯೋಗ ಮುದ್ರೆ, ಯೋಗ-ಮುದ್ರೆ, ಯೋಗಮುದ್ರೆ, ಯೋಗಾಸನ
അർത്ഥം : ಕುಳಿತುಕೊಳ್ಳುವಂತಹ ವಸ್ತ್ರ
ഉദാഹരണം :
ಗಜಾನನ ಅವರು ವಸ್ತ್ರಾಸನದ ಮೇಲೆ ಕುಳಿತು ಯೋಗವನ್ನು ಮಾಡುತ್ತಿದ್ದಾನೆ.
പര്യായപദങ്ങൾ : ವಸ್ತ್ರಾಸನ
മറ്റ് ഭാഷകളിലേക്കുള്ള വിവർത്തനം :
അർത്ഥം : ಕುಳಿತುಕೊಳ್ಳುವ ಸ್ಥಳ
ഉദാഹരണം :
ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.
പര്യായപദങ്ങൾ : ಕೂರುವ ಸ್ಥಳ, ಪಡಸಾಲೆ, ಮೀಟಿಂಗು, ವೇದಿಕೆ, ಸದಸ್ಯರ ಕೂಟ, ಸಭೆ
മറ്റ് ഭാഷകളിലേക്കുള്ള വിവർത്തനം :
A room in a private house or establishment where people can sit and talk and relax.
front room, living room, living-room, parlor, parlour, sitting room