അർത്ഥം : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು
ഉദാഹരണം :
ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು
പര്യായപദങ്ങൾ : ಆಶ್ರಯಾರ್ಥಿ, ನಿರಾಶ್ರಿತ, ನಿರಾಶ್ರಿತರು, ಶರಣಾರ್ಥಿ
മറ്റ് ഭാഷകളിലേക്കുള്ള വിവർത്തനം :
An exile who flees for safety.
refugeeഅർത്ഥം : ಯಾರನ್ನು ತಮ್ಮ ವಾಸ-ಸ್ಥಾನದಿಂದ ಬಲವಂತವಾಗಿ ಓಡಿಸಲಾಗಿದೆಯೋ ಹಾಗೂ ಇನ್ನೊಂದು ಜಾಗದಲ್ಲಿ ಅವರು ರಕ್ಷಣೆಯನ್ನು ಪಡೆಯಲು ಇಚ್ಚಿಸುತ್ತಾರೋ
ഉദാഹരണം :
ತನ್ನ ರಕ್ಷಣೆಯ ಅಭಿಲಾಷೆಯುಳ್ಳ ಸಲಮಾನನೂ ಇಂದಿಗೂ ಕೂಡ ಅಮೇರಿಕಾದಲ್ಲಿ ಒದ್ದಾಡುತ್ತಿದ್ದಾನೆ.
പര്യായപദങ്ങൾ : ರಕ್ಷಣೆಯ ಅಭಿಲಾಷೆಯುಳ್ಳವ
മറ്റ് ഭാഷകളിലേക്കുള്ള വിവർത്തനം :