അർത്ഥം : ಯಾರೋ ಒಬ್ಬರ ಆದಾರ, ಸಹಾಯ ಅಥವಾ ಆಶ್ರಯದಲ್ಲಿ ಇರುವ ಪ್ರಕ್ರಿಯೆ
ഉദാഹരണം :
ಮಕ್ಕಳು ಈಗಲು ಕೂಡ ತನ್ನ ತಂದೆಯನ್ನೇ ಅವಲಂಭಿಸಿದ್ದಾರೆ.
പര്യായപദങ്ങൾ : ಅವಲಂಭಿಸು
മറ്റ് ഭാഷകളിലേക്കുള്ള വിവർത്തനം :
* किसी के आधार, सहारे या आश्रय में होना।
बच्चे अभी भी अपने पिता पर निर्भर हैं।അർത്ഥം : ಆಧಾರವಾಗಿ ನಿಲ್ಲಲು ಯಾವುದೋ ವಸ್ತುವಿನ ಮೇಲೆ ಭಾರ ಬಿಡುವ ಪ್ರಕ್ರಿಯೆ
ഉദാഹരണം :
ಅವನು ನಿಂತುಕೊಂಡಿರಲು ಊರುಗೋಲನ್ನುಆಧಾರವಾಗಿ ಬಳಸಿದ.
പര്യായപദങ്ങൾ : ಆಧಾರವಾಗಿ ಬಳಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಇನ್ನೊಂದು ವಸ್ತುವನ್ನು ಆಧಾರಕ್ಕೆಂದು ಇಲ್ಲವೇ ಸಹಾಯಕ್ಕೆಂದು ಆಸರೆಯಾಗಿ ಹಿಡಿಯುವ ಪ್ರಕ್ರಿಯೆ
ഉദാഹരണം :
ಬೀಳುತ್ತಿದ್ದವನು ಆಸರೆಗಾಗಿ ಬಾಗಿಲ ಚಿಲಕವನ್ನು ಹಿಡಿದನು.
പര്യായപദങ്ങൾ : ಆಧಾರವಾಗಿ ಬಳಸು, ಊರು
മറ്റ് ഭാഷകളിലേക്കുള്ള വിവർത്തനം :