അർത്ഥം : ಯಾವುದರ ಆವಿಷ್ಕಾರವನ್ನು ಮಾಡಲಾಗಿದೆಯೋ ಅಥವಾ ಮಾಡಿದೆಯೋ
ഉദാഹരണം :
ಪ್ರತಿನಿತ್ಯ ಹೊಸದಾಗಿ ಆವಿಷ್ಕಾರವಾದ ಯಂತ್ರಗಳು ನಮ್ಮ ಜೀವನವನ್ನು ಅತ್ಯಂತ ಸುಖಮಯವನ್ನಾಗಿಸುತ್ತಿದೆ.
പര്യായപദങ്ങൾ : ಆವಿಷ್ಕಾರಗೊಂಡ, ಆವಿಷ್ಕಾರಗೊಂಡಂತಹ, ಆವಿಷ್ಕಾರವಾದ, ಆವಿಷ್ಕಾರವಾದಂತ, ಆವಿಷ್ಕಾರವಾದಂತಹ, ಶೋಧ ಮಾಡಿದ, ಶೋಧ ಮಾಡಿದಂತ, ಶೋಧ ಮಾಡಿದಂತಹ
മറ്റ് ഭാഷകളിലേക്കുള്ള വിവർത്തനം :
जिसका आविष्कार किया गया हो या हुआ हो।
नित नए आविष्कृत यंत्र हमारे जीवन को अत्यन्त सुविधाभोगी बनाते जा रहे हैं।