പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಆವರಣ എന്ന വാക്കിന്റെ അർത്ഥവും ഉദാഹരണവും.

ಆವರಣ   ನಾಮಪದ

അർത്ഥം : ಯಾವುದೇ ಭವನ ಅಥವಾ ಸಂಸ್ಥೆಯ ಅಕ್ಕ ಪಕ್ಕದಲ್ಲಿರುವ ತನ್ನ ಕ್ಷೇತ

ഉദാഹരണം : ಶಾಲೆಯ ಆವರಣದೊಳಗೆ ಅಪರಿಚಿತರು ಪ್ರವೇಶ ಮಾಡುವಂತಿಲ್ಲ

പര്യായപദങ്ങൾ : ಪರಿಸರ


മറ്റ് ഭാഷകളിലേക്കുള്ള വിവർത്തനം :

किसी भवन या संस्थान आदि के आस-पास का उसका अपना क्षेत्र।

विद्यालय परिसर में बाहरी व्यक्तियों का प्रवेश निषिद्ध है।
परिसर

Land and the buildings on it.

Bread is baked on the premises.
The were evicted from the premises.
premises

അർത്ഥം : ವಾಕ್ಯ ರಚನೆಯಲ್ಲಿ ವಿವರ ಬಯಸುವ ಆದರೆ ಅಲ್ಲಿ ನೇರವಾಗಿ ಬಳಸಲು ಸಾಧ್ಯವಾಗದ ಸಂಗತಿಯನ್ನು ಒಂದು ನಿರ್ದಿಷ್ಠ ಆವರಣದಲ್ಲಿ ತೋರಿಸುವ ಚಿಹ್ನೆ

ഉദാഹരണം : ವಾಕ್ಯವನ್ನು ಓದುವಾಗ ಆವರಣ ಚಿಹ್ನೆಯಲ್ಲಿ ಕೊಟ್ಟಿರುವ ವಿವರಗಳನ್ನು ಓದಬೇಕಾಗುತ್ತದೆ.

പര്യായപദങ്ങൾ : (), ಆವರಣ ಚಿಹ್ನೆ, ಕಂಸ, ಕೋಷ್ಠಕ


മറ്റ് ഭാഷകളിലേക്കുള്ള വിവർത്തനം :

लिखने में एक प्रकार के चिह्नों का जोड़ा जिसके अंदर केवल व्याख्या या सूचना के रूप में कुछ लिखा जाता है।

इन अंकों को कोष्टक चिह्न के अंदर लिखो।
कोष्ठ, कोष्ठक, कोष्ठक चिन्ह, कोष्ठक चिह्न

Either of two punctuation marks ([ or ]) used to enclose textual material.

bracket, square bracket

അർത്ഥം : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು

ഉദാഹരണം : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.

പര്യായപദങ്ങൾ : ಕವಚ, ಚರ್ಮ, ಪರೆ, ಮೋಲೊದಿಕೆ, ಲೇಪ


മറ്റ് ഭാഷകളിലേക്കുള്ള വിവർത്തനം :

किसी वस्तु को ऊपर से या चारों ओर से ढकने वाली कोई कपड़े की सिली हुई वस्तु।

खोल के कारण वस्तुएँ सुरक्षित रहती हैं।
आवरण, कोश, कोष, खोल, खोली, ग़िलाफ़, गिलाफ

Any wrapper or covering.

envelope

അർത്ഥം : ಯಾವುದಾದರು ವಿಶಿಷ್ಟ ಗುಣ, ಸಂಬಂಧಿ ಮೊದಲಾದವ ವಿಚಾರಗಳನ್ನು ಮಾಡುವಂತಹ ವರ್ಗ

ഉദാഹരണം : ನಮ್ಮ ಭಾಷೆಯೂ ಕೂಡ ಆರ್ಯ-ಭಾಷೆಗಳ ಪರಿವಾರದಲ್ಲಿಯೇ ಬರುತ್ತದೆ.

പര്യായപദങ്ങൾ : ಪರಿವಾರ


മറ്റ് ഭാഷകളിലേക്കുള്ള വിവർത്തനം :

किसी विशिष्ट गुण, संबंध आदि के विचार से चीजों का बनने वाला वर्ग।

हमारी भाषा भी आर्य-भाषाओं के परिवार में आती है।
परिवार, फैमली, फैमिली

A collection of things sharing a common attribute.

There are two classes of detergents.
category, class, family