അർത്ഥം : ಸಹಾಯದ ರೂಪದಲ್ಲಿ ನೀಡುವಂತಹ ರೂಪಾಯಿ-ಪೈಸೆ ಅಥವಾ ಹಣ
ഉദാഹരണം :
ಹಳ್ಳಿಯ ಜನರ ಆರ್ಥಿಕ ಅನುದಾನದಿಂದ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ.
മറ്റ് ഭാഷകളിലേക്കുള്ള വിവർത്തനം :
सहायता के रूप में दिया जानेवाला रुपया-पैसा या धन।
गाँव वालों के आर्थिक अनुदान से इस अस्पताल का निर्माण किया गया है।