അർത്ഥം : ಆರ್ಥಿಕ ಸಂಬಂಧವಾದ ಸಹಾಯಹಣಕಾಸಿಗೆ ಸಂಬಂಧಿಸಿದ ಸಹಾಯ
ഉദാഹരണം :
ಶೆಟ್ಟರು ಈ ವಿದ್ಯಾಲಯದ ಮುನ್ನಡೆಗಾಗಿ ಆರ್ಥಿಕವಾದ ಸಹಾಯವನ್ನು ಮಾಡುವುದಾಗಿ ಘೋಷಣೆಯನ್ನು ಮಾಡಿದರು.
പര്യായപദങ്ങൾ : ಆರ್ಥಿಕ ಒತ್ತಾಸೆ, ಆರ್ಥಿಕ ನೆರವು, ಆರ್ಥಿಕ ಸಹಕಾರ, ಆರ್ಥಿಕ ಸಹಾಯ, ಆರ್ಥಿಕ-ಒತ್ತಾಸೆ, ಆರ್ಥಿಕ-ನೆರವು, ಆರ್ಥಿಕ-ಸಹಕಾರ, ಆರ್ಥಿಕ-ಸಹಾಯ, ಆರ್ಥಿಕನೆರವು, ಆರ್ಥಿಕಸಹಾಯ
മറ്റ് ഭാഷകളിലേക്കുള്ള വിവർത്തനം :
अर्थ संबंधी सहायता।
सेठजी ने इस विद्यालय को चलाने के लिए आर्थिक सहायता देने की घोषणा की है।