അർത്ഥം : ಯಾವುದೇ ಆಕಾರವಿಲ್ಲದೆ ಇರುವ ಸ್ಥಿತಿ
ഉദാഹരണം :
ಸಂತ ಕಬೀರನು ನಿರಾಕಾರನಾದ ಈಶ್ವರನನ್ನು ಉಪಾಸನೆ ಮಾಡುತ್ತಿದ್ದನು.
പര്യായപദങ്ങൾ : ಅಮೂರ್ತ, ಆಕಾರವಿಲ್ಲದ, ಆಕೃತಿಯಿಲ್ಲದ, ಆಮೂರ್ತವಾದ, ನಿರಾಕಾರ, ಮೂರ್ತೀಕರಣವಿಲ್ಲದ, ರೂಪವಿಲ್ಲದ
മറ്റ് ഭാഷകളിലേക്കുള്ള വിവർത്തനം :