അർത്ഥം : ಯಾವುದೇ ವಸ್ತು ಇತ್ಯಾದಿಗಳ ಬಿಸಿಯನ್ನು ಕಡಿಮೆ ಮಾಡುವುದು ಅಥವಾ ಅರಿಸುವುದು ಅಥವಾ ಅದನ್ನು ತಣ್ಣಗಾಗಿಸುವ ಪ್ರಕ್ರಿಯೆ
ഉദാഹരണം :
ವೈಜ್ಞಾನಿಕವಾಗಿ ಯಾವುದೇ ದುರ್ಘಟನೆ ಆಗಬಾರದೆಂದು ರಿಯಾಕ್ಟರ್ ಗಳನ್ನು ಆರಿಸುತ್ತಿದ್ದಾರೆ.
പര്യായപദങ്ങൾ : ನಂದಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಹಲವಾರು ವಸ್ತುಗಳಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾದ ವಸ್ತುಗಳನ್ನು ಆರಿಸಿ ಬೇರೆ ಇಡುವ ಪ್ರಕ್ರಿಯೆ
ഉദാഹരണം :
ಬಟ್ಟೆ ಮಾರುವ ಅಂಗಡಿಯಲ್ಲಿ ನಾನು ನನಗಾಗಿ ಹತ್ತು ಸೀರೆಗಳನ್ನು ಆರಿಸಿ ತೆಗೆದೆ.
പര്യായപദങ്ങൾ : ಆಯ್ಕೆ ಮಾಡು, ಹಕ್ಕಿ ತೆಗೆ
മറ്റ് ഭാഷകളിലേക്കുള്ള വിവർത്തനം :
बहुत सी वस्तुओं में से कुछ मनपसंद वस्तुएँ अलग करना।
कपड़े की दुकान से अपने लिए मैंने दस साड़ियाँ चुनी।അർത്ഥം : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
ഉദാഹരണം :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
പര്യായപദങ്ങൾ : ಆಯು, ಆಯ್ದಿಡು, ಬೇರ್ಪಡಿಸು, ಹುಡುಕಿತೆಗೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಚುನಾವಣೆ, ಆಟ ಮೊದಲಾದವುಗಳಲ್ಲಿ ಉಮೇದುವಾರ ಅಥವಾ ಎದುರಾಳಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆರಿಸಿಕೊಳ್ಳುವುದು
ഉദാഹരണം :
ಕಾಂಗ್ರೆಸಿನಲ್ಲಿ ವಿಧಾನ ಸಭಾ ಚುನಾವಣೆಗಾಗಿ ಹತ್ತು ಜನ ಉಮೇದುವಾರರನ್ನು ಆರಿಸಲಾಗಿದೆ.
പര്യായപദങ്ങൾ : ಆಯ್ದುಕೊಳ್ಳು, ಕೂಡಿಸು, ಚುನಾಯಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿ ಕಡಿಮೆಯಾಗಿಸುವ ಕ್ರಿಯೆ
ഉദാഹരണം :
ಬಾತು ಈಗ ಆರಿದೆ.
പര്യായപദങ്ങൾ : ತಣ್ಣಗಾಗಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಹಸಿ ಇರುವ ವಸ್ತುಗಳನ್ನು ಒಣಗಿಸುವ ಪ್ರಕ್ರಿಯೆ
ഉദാഹരണം :
ಮಾವಿನ ಚೆಟ್ನಿಯನ್ನು ಮಾಡಲು ಮೊದಲು ಮಾವಿನ ಕಾಯನ್ನು ಒಣಗಿಸಬೇಕು.
പര്യായപദങ്ങൾ : ಒಣಗಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಒಳೆಯ ಅಥವಾ ಕೆಲಸಕ್ಕೆ ಬರುವ ವಸ್ತುಗಳನ್ನು ಬೇರೆ ಇಡುವ ಕ್ರಿಯೆ
ഉദാഹരണം :
ಮಲೀಕರು ಕೆಲಸದವರ ಹತ್ತಿರ ಕಾಳುಗಳನ್ನು ಆರಿಸುವ ಕೆಲಸ ಮಾಡಿಸುತ್ತಿದ್ದಾರೆ.
പര്യായപദങ്ങൾ : ಆಯು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
ഉദാഹരണം :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
പര്യായപദങ്ങൾ : ಆಯು, ಆಯ್ದಿಡು, ಬೇರ್ಪಡಿಸು, ಹುಡುಕಿತೆಗೆ
അർത്ഥം : ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದು ಅಥವಾ ಶಾಂತಗೊಳಿಸುವುದು
ഉദാഹരണം :
ಅವನು ದೀಪವನ್ನು ನಂದಿಸಿದನು
പര്യായപദങ്ങൾ : ನಂದಿಸು, ಹೊತ್ತಿಸು
മറ്റ് ഭാഷകളിലേക്കുള്ള വിവർത്തനം :
Put out, as of fires, flames, or lights.
Too big to be extinguished at once, the forest fires at best could be contained.അർത്ഥം : ಅಕ್ಕಿಯಲ್ಲಿರುವ ಕಸ, ಕಡ್ಡಿಯನ್ನು ಆರಿಸಿ ಅದನ್ನು ಸ್ವಚ್ಛ ಮಾಡುವ ಪ್ರಕ್ರಿಯೆ
ഉദാഹരണം :
ಅಮ್ಮ ಅಕ್ಕಿಯನ್ನು ಹಾರಿಸುತ್ತಿದ್ದಾಳೆ.
പര്യായപദങ്ങൾ : ಸ್ವಚ್ಛ ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ವಿದ್ಯುತ್ ಮೂಲಕ ಚಾಲನೆಗೊಂಡ ವಸ್ತುವನ್ನು ಆರಿಸಲು ಅಥವಾ ಉರಿಯದಂತೆ ಅಥವಾ ಬೆಳಕು ಬರದಂತೆ ಮಾಡವ ಪ್ರಕ್ರಿಯೆ
ഉദാഹരണം :
ಅವನು ಗುಂಡಿಯನ್ನು ಒತ್ತಿ ದೀಪವನ್ನು ಆರಿಸಿದ.
മറ്റ് ഭാഷകളിലേക്കുള്ള വിവർത്തനം :
विद्युत से जलती हुई वस्तु को बंद करना या इस अवस्था में करना कि वह जलना या प्रकाश देना बंद कर दे।
उसने बटन दबाकर बत्ती को बुझा दिया।Cause to stop operating by disengaging a switch.
Turn off the stereo, please.അർത്ഥം : ವಿದ್ವತ್ ಮಂಡಲದಲ್ಲಿ ಸಂಪರ್ಕ ಕೊಡಿಸು ಅಥವಾ ತಪ್ಪಿಸಲು ಬಳಸುವ ಸಾಧನ
ഉദാഹരണം :
ವಿದ್ಯುತ್ ಮಂತ್ರಿಗಳು ಕೆಟ್ಟುಹೋದ ಸ್ವಿಚಿನಿಂದ ಹೊರಬರುತ್ತಿದ್ದ ಬಿಂಕಿ ಕಿಡಿಯನ್ನು ಆರಿಸಿದರು.
മറ്റ് ഭാഷകളിലേക്കുള്ള വിവർത്തനം :
* (इलेक्ट्रानिकी) जब प्रेरक परिपथ में विद्युत प्रवाह बंद हो तो (स्फुरण) रोकना या किसी उपकरण या घटक में (दोलन या प्रवाह) रोकना।
बिजली-मिस्त्री ने खराब स्विच से निकल रहे स्फुर्लिंग को बुझाया।Electronics: suppress (sparking) when the current is cut off in an inductive circuit, or suppress (an oscillation or discharge) in a component or device.
quenchഅർത്ഥം : ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ
ഉദാഹരണം :
ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.
പര്യായപദങ്ങൾ : ತಣಿಸು, ತಣ್ಣಗಾಗಿಸು
മറ്റ് ഭാഷകളിലേക്കുള്ള വിവർത്തനം :
तपी हुई वस्तु विशेषकर धातुओं को पानी या अन्य तरल पदार्थ में डालकर ठंडा करना।
लोहार औजार बुझा रहा है।അർത്ഥം : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿಯನ್ನು ಕಡಿಮೆ ಮಾಡುವುದು
ഉദാഹരണം :
ತಾಯಿಯು ಮಗುವಿಗೆ ಊಟ ಮಾಡಿಸಲು ಅನ್ನವನ್ನು ಆರಿಸುತ್ತಿದ್ದಾಳೆ.
പര്യായപദങ്ങൾ : ತಣ್ಣಗಾಗಿಸು, ತಣ್ಣಗೆ ಮಾಡು
മറ്റ് ഭാഷകളിലേക്കുള്ള വിവർത്തനം :