അർത്ഥം : ಅವಲಂಬಿತ ಕ್ರಿಯೆ
ഉദാഹരണം :
ಇಂದು ಬೆಳೆ ಬೆಳೆಯಬೇಕಾದರೆ ರೈತರು ಮಳೆ ನೀರಿನ ಮೇಲೆ ಅವಲಂಬಿನೆಯಾಗ ಬೇಕಾಗಿಲ್ಲ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಮಾತು, ಬರಹ ಅಥವಾ ಸಂಶೋಧನೆಯಲ್ಲಿ ಆದರಿಸಿದ ಗ್ರಂಥ, ಲೇಖನ, ಶಾಸನ ಅಥವಾ ಇನ್ನಾವುದೇ ಆಧಾರಗಳನ್ನು ಕಿರಿದಾಗಿ ಗುರುತಿಸುವುದು
ഉദാഹരണം :
ಅವನು ತನ್ನ ಸಂಶೋಧನೆಯಲ್ಲಿ ವೇದ ಉಪನಿಷತ್ತಿನ ಉಲ್ಲೇಖ ಮಾಡಿದ್ದಾನೆ.
പര്യായപദങ്ങൾ : ಅಡಿಟಿಪ್ಪಣಿ, ಉದಾಹರಣೆ, ಉಲ್ಲೇಖ
മറ്റ് ഭാഷകളിലേക്കുള്ള വിവർത്തനം :
A short note recognizing a source of information or of a quoted passage.
The student's essay failed to list several important citations.അർത്ഥം : ಆ ಹೇಳಿಕೆ ಅಥವಾ ತತ್ವದಿಂದ ಯಾವುದೇ ಚರ್ಚೆ ಅಥವಾ ಪ್ರಸ್ತಾಪ ಯಶಸ್ವಿಯಾಗದೇ ಇರುವುದು
ഉദാഹരണം :
ಪುರಾವೆಗಳು ಸಿಗದೇ ಇರುವ ಕಾರಣ ಅಪರಾಧಿಯು ಶಿಕ್ಷೆಯಿಂದ ಪಾರಾದನು.
പര്യായപദങ്ങൾ : ಪುರಾವೆ, ಪ್ರಮಾಣ, ಸಾಕ್ಷಿ, ಸಾಕ್ಷ್ಯ, ಸ್ಥಿರತ್ವ
മറ്റ് ഭാഷകളിലേക്കുള്ള വിവർത്തനം :
Any factual evidence that helps to establish the truth of something.
If you have any proof for what you say, now is the time to produce it.അർത്ഥം : ಮುಖ್ಯವಾಗಿ ನ್ಯಾಯಶಾಸ್ತ್ರ ಅಥವಾ ವಾಣಿಜ್ಯದಲ್ಲಿ ಸಾಕ್ಷ್ಯವನ್ನೊದಗಿಸುವ ಪತ್ರ, ಬರಹ, ಅಥವಾ ಶಾಸನ
ഉദാഹരണം :
ನಮ್ಮ ವ್ಯಾಪಾರದ ಲೆಕ್ಕಪತ್ರ ಸರಿಯಾಗಿಯೇ ಇದೆ.
പര്യായപദങ്ങൾ : ದಾಖಲೆ, ದಾಸ್ತಾವೇಜು, ಪ್ರಮಾಣ, ಲೆಕ್ಕಪತ್ರ
മറ്റ് ഭാഷകളിലേക്കുള്ള വിവർത്തനം :
प्रमाण के रूप में प्रयुक्त होने वाला या सूचना देने वाला, विशेषकर कार्यालय संबंधित सूचना देने वाला लिखित या मुद्रित काग़ज़।
सही दस्तावेज़ के ज़रिए मृगांक ने पैतृक संपत्ति पर अपना अधिकार प्रमाणित किया।A written account of ownership or obligation.
documentഅർത്ഥം : ಯಾವುದಾದರೂ ಒಂದು ನಿರ್ದಿಷ್ಟ ವಿಷಯಗಳನ್ನು ಸತ್ಯವೆಂದು ಸಾಧಿಸಿ ತೋರಿಸಲು ಅತ್ಯಗತ್ಯವಾದ ವಿಷಯ
ഉദാഹരണം :
ನೀವು ಯಾವ ಆಧಾರದ ಮೇಲೆ ನನ್ನನ್ನು ಅಪರಾಧಿ ಎಂದು ಪರಿಗಣಿಸುವಿರಿ.
പര്യായപദങ്ങൾ : ಪುರಾವೆ, ರುಜುವಾತು, ಸಾಕ್ಷಾಆಧಾರಗಳು, ಸಾಕ್ಷಿ
മറ്റ് ഭാഷകളിലേക്കുള്ള വിവർത്തനം :
वह अंतर्निहित मूलभूत पूर्वानुमान जो किसी बात के स्पष्टीकरण के लिए आवश्यक हो।
आप मुझे किस आधार पर ऐसा कह रहे हैं।The fundamental assumptions from which something is begun or developed or calculated or explained.
The whole argument rested on a basis of conjecture.അർത്ഥം : ಮನೆ ಮುಂತಾದವುಗಳನ್ನು ಕಟ್ಟುವ ಸಮಯದಲ್ಲಿ ಮುಖ್ಯವಾದ ಭಾಗದಲ್ಲಿ ಗೋಡೆಯನ್ನು ಎಬ್ಬಿಸುವುದಕ್ಕಾಗಿ ನೆಲವನ್ನು ಅಗೆಯುವ ಮತ್ತು ಅಗೆದ ಜಾಗದಲ್ಲಿ ಗೋಡೆಗಳನ್ನು ಕಟ್ಟಲು ಆರಂಭಿಸಿ ಕಟ್ಟಲಾಗುತ್ತದೆ
ഉദാഹരണം :
ಗಟ್ಟಿಯಾದ ತಳಹದಿಯ ಆಧಾರದ ಮೇಲೆ ಬಹುಮಾಹಡಿಗಳ ಕಟ್ಟಡವನ್ನು ನಿರ್ಮಿಸಲು ಸಾಧ್ಯ.
പര്യായപദങ്ങൾ : ಅಡಿಗಲ್ಲು, ಅವಲಂಬನೆ, ಆಸರೆ, ತಳಹದಿ, ಪಾಯಾ, ಮೂಲ
മറ്റ് ഭാഷകളിലേക്കുള്ള വിവർത്തനം :
Lowest support of a structure.
It was built on a base of solid rock.അർത്ഥം : ನೆಲ ಮಟ್ಟಕ್ಕಿಂತ ಇನ್ನು ಕೆಳಗೆ ಮೊದಲು ಕಲ್ಲುಗಳನ್ನು ಇಟ್ಟು ಅದರ ಮೇಲೆ ಭವನ ಅಥವಾ ಸೌಧವನ್ನು ಕಟ್ಟುತ್ತಾರೆ
ഉദാഹരണം :
ಪ್ರತಿಯೊಂದು ಮನೆಗಳು ಅಥವಾ ಭವನಗಳನ್ನು ಕಟ್ಟಲು ಅಡಿಗಲ್ಲು ಬಹಳ ಮುಖ್ಯ.
പര്യായപദങ്ങൾ : ಅಡಿಗಲ್ಲು, ಅಡಿಪಾಯ, ತಳಪಾಯ, ಬುನಾದಿ
മറ്റ് ഭാഷകളിലേക്കുള്ള വിവർത്തനം :
वह पहला पत्थर जो नींव में रखा जाता है और जिसके ऊपर भवन या इमारत बनाते हैं।
केंद्रीय मानव संसाधन एवं विकास मंत्री कपिल सिब्बल ने भारतीय प्रौद्योगिकी संस्थान पटना परिसर की आधारशिला रखी।A stone laid at a ceremony to mark the founding of a new building.
foundation stoneഅർത്ഥം : ಯಾವುದಾದರು ವಸ್ತುವಿನಿಂದ ಕೆಲಸ ಸಾಧಿಸಿಕೊಳ್ಳುವುದು
ഉദാഹരണം :
ಸಮಾಚಾರಕ್ಕಾಗಿ ನನಗೀಗ ರೇಡಿಯೋವೇ ಆಧಾರವಿದೆ.
മറ്റ് ഭാഷകളിലേക്കുള്ള വിവർത്തനം :