അർത്ഥം : ಯಾವುದೇ ಘಟನೆಯ ಮೊದಲಿನಿಂದ ಕಡೆಯವರೆಗಿನ ಘಟನಾವಳಿಗೆ ಸಂಬಂಧಿಸಿದಂತಹ
ഉദാഹരണം :
ಅವನು ಆ ಘಟನೆಯನ್ನು ಆದ್ಯಂತದವರೆಗೆ ಒಂದಿಷ್ಟೂ ಬಿಡದೆ ವರ್ಣನೆ ಮಾಡಿದ.
പര്യായപദങ്ങൾ : ಆದಿಯಿಂದ ಅಂತ್ಯದವರೆಗೆ, ಆದ್ಯಂತ, ತುದಿಯಿಂದ ಮೊದಲವರೆಗೆ, ಮೊದಲಿಂದ ಕಡೆಯವರೆಗೆ
മറ്റ് ഭാഷകളിലേക്കുള്ള വിവർത്തനം :
शुरू से अंत तक।
उसने एक घटना का आद्योपांत वर्णन किया।