അർത്ഥം : ಆದೇಶ ಅಥವಾ ಆಜ್ಞೆಯನ್ನು ಒಳಗೊಂಡಿರುವುದು
ഉദാഹരണം :
ಜವಾನನು ಅಧಿಕಾರಿಗಳ ಆದೇಶಿತ ಕೆಲಸದ ಮೇಲೆ ಹೊರ ಹೋಗಿದ್ದಾನೆ.
പര്യായപദങ്ങൾ : ಆಜ್ಞಾಪಿತ, ಆಜ್ಞಾಪಿತವಾದ, ಆಜ್ಞಾಪಿತವಾದಂತ, ಆಜ್ಞಾಪಿತವಾದಂತಹ, ಆಜ್ಞಾಪಿಸಿದ, ಆಜ್ಞಾಪಿಸಿದಂತ, ಆಜ್ಞಾಪಿಸಿದಂತಹ, ಆದೇಶಿತ, ಆದೇಶಿಸಿದ, ಆದೇಶಿಸಿದಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರಿಗೆ ಯಾವುದಾದರು ಆದೇಶವನ್ನು ನೀಡಲಾಗಿದೆಯೋ ಅಥವಾ ದೊರೆತ್ತಿದೆಯೋ
ഉദാഹരണം :
ಆದೇಶ ಪಡೆದ ವ್ಯಕ್ತಿಯು ತಕ್ಷಣವೇ ತನಗೆ ನೀಡಿದ ಕೆಲಸವನ್ನು ಮಾಡಲು ತೊಡಗಿದನು.
പര്യായപദങ്ങൾ : ಆದೇಶ ಪಡೆದ, ಆದೇಶ ಪಡೆದಂತ, ಆದೇಶ ಪಡೆದಂತಹ, ಆದೇಶ-ಪಡೆದ, ಆದೇಶ-ಪಡೆದಂತ, ಆದೇಶ-ಪಡೆದಂತಹ, ಆದೇಶಿಸಿದ, ಆದೇಶಿಸಿದಂತ
മറ്റ് ഭാഷകളിലേക്കുള്ള വിവർത്തനം :
(व्यक्ति) जिसे कोई आदेश दिया या मिला हो।
आदिष्ट व्यक्ति तुरन्त अपने निर्दिष्ट कार्य में लग गया।അർത്ഥം : ಯಾವುದಾದರು ಆದೇಶವನ್ನು ನೀಡಿರುವ ಅಥವಾ ನೀಡಲಾಗಿರುವಂತಹ
ഉദാഹരണം :
ಆದೇಶಿಸಿದ ಕಾರ್ಯ ಯಾವಾಗ ಪೂರ್ಣವಾಗುವುದು.
പര്യായപദങ്ങൾ : ಆದೇಶಿಸಿದ, ಆದೇಶಿಸಿದಂತ
മറ്റ് ഭാഷകളിലേക്കുള്ള വിവർത്തനം :